ಮಗ-ಸೊಸೆ ನಿತ್ಯ ಕಿರುಕುಳ ಕೊಡ್ತಾರೆ: ಕಣ್ಣೀರ ಕತೆ ಹೇಳಿಕೊಂಡ ಹಿರಿಯ ನಟಿ ಶ್ಯಾಮಲಾ ದೇವಿ
Shyamala Devi: ಸ್ವಂತ ಮಗ ಹಾಗೂ ಸೊಸೆಯಿಂದಲೇ ನಿತ್ಯ ಕಿರುಕುಳಕ್ಕೆ ಒಳಗಾಗುತ್ತೇನೆಂದು ಹಿರಿಯ ನಟಿ ಶ್ಯಾಮಲಾ ದೇವಿ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ.
ಕನ್ನಡದ ಮೇರು ನಿರ್ದೆಶಕರಲ್ಲೊಬ್ಬರಾದ ಸಿದ್ಧಲಿಂಗಯ್ಯ (Siddalingaih) ಅವರ ಪತ್ನಿ, ಹಿರಿಯ ನಟಿ ಶ್ಯಾಮಲಾ ದೇವಿ (Shyamala Devi) ತಮ್ಮ ಮಗ ಹಾಗೂ ಸೊಸೆಯ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ತಮ್ಮ ಮಗ ನಿತಿನ್ ಹಾಗೂ ಸೊಸೆ ಸೇರಿಕೊಂಡು ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮಗ ಹಾಗೂ ಸೊಸೆ ನೀಡುತ್ತಿರುವ ಹಿಂಸೆಯನ್ನು ಕಣ್ಣೀರು ಹಾಕುತ್ತಾ ಮಾಧ್ಯಮಗಳಿಗೆ ವಿವರಿಸಿದ್ದಾರೆ. ಹಿರಿಯ ನಟಿಯ ಆರೋಪಗಳು ಇಲ್ಲಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us