ಡಾ. ರಾಜ್​ಕುಮಾರ್​ ಸಹಾಯವನ್ನು ನಾನು ಯಾವತ್ತೂ ಮರೆಯುವುದಿಲ್ಲ: ಹಿರಿಯ ಹಾಸ್ಯ ನಟ ಎಂ ಎಸ್ ಉಮೇಶ್

ಹಿರಿಯ ಹಾಸ್ಯ ನಟ ಉಮೇಶ್ ಅವರು ಡಾ. ರಾಜ್​ಕುಮಾರ್​ ಅವರ ಸಹಾಯವನ್ನು ಸ್ಮರಿಸಿದ್ದು, ಅವರು ತಮ್ಮ ಬಹಳಷ್ಟು ಸಿನಿಮಾಗಳಲ್ಲಿ ತನಗೆ ಅವಕಾಶ ನೀಡಿರುವುದಾಗಿ ಹೇಳಿದ್ದಾರೆ. ತಮ್ಮದೇ ಆದ ವಿಭಿನ್ನ ಮ್ಯಾನರಿಸಂ, ಕಾಮಿಡಿ ಟೈಮಿಂಗ್, ಕಾಮಿಡಿ ಡೈಲಾಗ್ಸ್​ನಿಂದ ಗಮನಸೆಳೆದಿರುವ ಹಿರಿಯ ನಟ ಎಂ ಎಸ್​ ಉಮೇಶ್​ ಅವರ ಜೀವನ ಏರಪೇರಿನ ಗಾಯನ. ಅವರ ಜರ್ನಿ ನೊಜ ಜೀವನದ ಬಗ್ಗೆ ಟಿವಿ9 ಜೊತೆ ಮಾತನಾಡಿದ್ದಾರೆ.

sadhu srinath

|

Mar 27, 2021 | 1:50 PM

Follow us on

Click on your DTH Provider to Add TV9 Kannada