ಹುಣಸೂರು ತಾಲೂಕಿನ ಚಿಕ್ಕಾಡನಹಳ್ಳಿ ಗ್ರಾಮದಲ್ಲಿ ತಡರಾತ್ರಿ ಬಾವಿಗೆ ಬಿದ್ದ ಚಿಪ್ಪು ಹಂದಿ ರಕ್ಷಣೆ
ಕಾರ್ಯಾಚರಣೆ ನಡೆಸಿ ಬಾವಿಯಿಂದ ಚಿಪ್ಪು ಹಂದಿಯನ್ನ ರಕ್ಷಿಸಿದ ಸಾರ್ವಜನಿಕರು ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಚಿಕ್ಕಾಡನಹಳ್ಳಿ ಗ್ರಾಮದಲ್ಲಿ ಬಾವಿಗೆ ಬಿದ್ದ ಚಿಪ್ಪು ಹಂದಿ ರಕ್ಷಣೆ. ತಡರಾತ್ರಿ ಗ್ರಾಮದ ಬಾವಿಗೆ ಬಿದ್ದಿದ್ದ ಚಿಪ್ಪು ಹಂದಿ ರಕ್ಷಿಸಿದ ಸಾರ್ವಜನಿಕರು. ರಕ್ಷಿಸಿದ ಚಿಪ್ಪುಹಂದಿಯನ್ನ ಅರಣ್ಯ ಇಲಾಖೆ ಸುಪರ್ದಿಗೆ ನೀಡಿದ ಗ್ರಾಮಸ್ಥರು.
Published on: Mar 30, 2021 01:21 PM