ಅಣ್ಣಾವ್ರು ಯಾರಿಗೂ ಗೊತ್ತಿಲ್ಲದಂತೆ ಗಜಪತಿ ಗರ್ವಭಂಗ ಸಿನಿಮಾನ ನೋಡಿಕೊಂಡು ಬಂದಿದ್ರು : ಎಮ್.ಎಸ್.ಉಮೇಶ್
ಕನ್ನಡ ಚಿತ್ರರಂಗದ ಹಾಸ್ಯ ಕಲಾವಿದರ ಸಾಲಿನಲ್ಲಿ ಎಮ್.ಎಸ್.ಉಮೇಶ್ ಅಗ್ರ ನಟರು. ಇವರನ್ನ ನೋಡಿದ್ರೆ ಸಾಕು ಎಲ್ರ ಮೊಗದಲ್ಲೂ ಮಂದಹಾಸ ಮೂಡುತ್ತೆ.. ಅವರದ್ದೇ ಆದ ವಿಭಿನ್ನ ಮ್ಯಾನರಿಜಂ, ಕಾಮಿಡಿ ಟೈಮಿಂಗ್, ಕಾಮಿಡಿ ಡೈಲಾಗ್ಸ್ ನಿಂದ ಗಮನಸೆಳೆದ ಉಮೇಶ್ ಅವರ ಜೀವನ ಏರುಪೇರಿನ ಗಾಯನ. ಅವರ ಸಿನಿ ಜರ್ನಿ ಹಾಗು ನಿಜ ಜೀವನದ ಬದುಕಿನ ಕೆಲ ಘಟನೆ ಹಾಗೂ ವಿಷಯಗಳನ್ನ ಟಿವಿ9 ಜತೆ ಹಂಚಿಕೊಂಡಿದ್ದಾರೆ. ಏನೆಲ್ಲಾ ಹೇಳಿದ್ದಾರೆ ಅನ್ನೋದರ ಡಿಟೇಲ್ ಇಲ್ಲಿದೆ ನೋಡಿ...
Published on: Mar 30, 2021 10:44 AM
Latest Videos