AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಕಪಕ್ಕದವರ ನೀರಿನ ಬವಣೆ ತೀರಿಸಲು ಈ ಮಹಿಳೆ ಮಾಡಿದ್ದು ಸಾಹಸಗಾಥೆ! ಎರಡು ಬಾವಿ ತೋಡಿ ಸಾಹಸ ಮೆರೆದ 56 ವರ್ಷದ ಮಹಿಳೆ

ಸಾಧು ಶ್ರೀನಾಥ್​
|

Updated on: Mar 29, 2021 | 5:35 PM

ಅಕ್ಕಪಕ್ಕದವರ ನೀರಿನ ಬವಣೆ ತೀರಿಸಲು ಈ ಮಹಿಳೆ ಮಾಡಿದ್ದು ಸಾಹಸಗಾಥೆ! ಎರಡು ಬಾವಿ ತೋಡಿ ಸಾಹಸ ಮೆರೆದ 56 ವರ್ಷದ ಮಹಿಳೆ 60 ಪೀಟ್ ಆಳದ ಎರಡು ಬಾವಿ ತೋಡಿ ಭೂಮಿಯಿಂದ ಜಲ ಉಕ್ಕಿಸಿದ್ದಾಳೆ. ಲಾಕ್ ಡೌನ್​ನಲ್ಲಿ ಕಾಲಿ ಕೂರುವ ಬದಲು ನೀರಿನ ದಾಹ ತೀರಿಸಲು ಒಂದು ಬಾವಿ ತೋಡಿದ ಗೌರಿ ಎಂಬ ಮಹಿಳೆಯ ಯಶೋಗಾಥೆ ಇಲ್ಲಿದೆ ನೋಡಿ..