ಜೂ ಕಿಚ್ಚನ ಪರಿಚಯಿಸಿದ ಶಿವರಾಜ್ ಕುಮಾರ್ ಮತ್ತು ರವಿಚಂದ್ರನ್

Updated on: Jun 25, 2023 | 11:27 PM

Jr Sudeep: ನಟ ಸುದೀಪ್​ರ ಅವರ ಕುಟುಂಬದ ಕುಡಿ ಸಂಚಿತ್ ಅನ್ನು ಅದ್ಧೂರಿ ಕಾರ್ಯಕ್ರಮದಲ್ಲಿ ನಟ ಸುದೀಪ್ ಹಾಗೂ ನಟ ರವಿಚಂದ್ರನ್ ಪರಿಚಯಿಸಿದರು.

ಕಿಚ್ಚ ಸುದೀಪ್ (Kichcha Sudeep) ಕುಟುಂಬದ ಕುಡಿ ಸಂಚಿತ್ (Sanchit) ಅನ್ನು ರವಿಚಂದ್ರನ್ (Ravichandran) ಹಾಗೂ ಶಿವರಾಜ್ ಕುಮಾರ್ (Shiva Rajkumar) ಅವರು ಪರಿಚಯಿಸಿದರು. ಜಿಮ್ಮಿ ಹೆಸರಿನ ಸಿನಿಮಾ ಮಾಡಿರುವ ಸಂಚಿತ್, ಕಿಚ್ಚನ ಸಹೋದರಿಯ ಮಗ. ತಮ್ಮ ಮಗ ಸುದೀಪ್ ರೀತಿ ಎತ್ತರಕ್ಕೆ ಬೆಳೆಯಲಿ ಅಂತ ಹಾರೈಸಿದ ಸುದೀಪ್ ತಂದೆ ಸಂಜೀವ್ ಹೇಳಿದರು. ಸುದೀಪ್ ಕುಟುಂಬದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೇ ರೀತಿ ಸಂಚಿತ್ ಅನ್ನು ಲಾಂಚ್ ಮಾಡಬೇಕು ಅಂದುಕೊಂಡಿದ್ದೆ ಎಂದ ಸುದೀಪ್, ಸಂಚಿತ್ ಅನ್ನು ಲಾಂಚ್ ಮಾಡಿದ ಶಿವರಾಜ್ ಕುಮಾರ್ ಹಾಗೂ ರವಿಚಂದ್ರನ್ ಅವರಿಗೆ ಧನ್ಯವಾದ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More