ಅಗಲಿದ ನಾಗಮ್ಮತ್ತೆಯ ನೆನೆದು ಶಿವರಾಜ್ ಕುಮಾರ್ ಭಾವುಕ

Updated on: Aug 02, 2025 | 6:33 PM

Shiva Rajkumar: ಡಾ ರಾಜ್​​ಕುಮಾರ್ ಅವರ ಸಹೋದರಿ ನಾಗಮ್ಮನವರು ನಿನ್ನೆ (ಆಗಸ್ಟ್ 1) ನಿಧನ ಹೊಂದಿದ್ದಾರೆ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್​ಕುಮಾರ್ ಹಾಗೂ ಪುನೀತ್ ರಾಜ್​ಕುಮಾರ್ ಅವರ ಬಲು ಮೆಚ್ಚಿನ ಅತ್ತೆಯಾಗಿದ್ದರು ನಾಗಮ್ಮ. ಇಂದು ನಾಗಮ್ಮನವರ ಅಂತ್ಯಕ್ರಿಯೆ ನಡೆದಿದ್ದು ಶಿವರಾಜ್ ಕುಮಾರ್ ಅವರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

ಡಾ ರಾಜ್​​ಕುಮಾರ್ (Dr Rajkumar) ಅವರ ಸಹೋದರಿ ನಾಗಮ್ಮನವರು ನಿನ್ನೆ (ಆಗಸ್ಟ್ 1) ನಿಧನ ಹೊಂದಿದ್ದಾರೆ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್​ಕುಮಾರ್ ಹಾಗೂ ಪುನೀತ್ ರಾಜ್​ಕುಮಾರ್ ಅವರ ಬಲು ಮೆಚ್ಚಿನ ಅತ್ತೆಯಾಗಿದ್ದರು ನಾಗಮ್ಮ. ಇಂದು ನಾಗಮ್ಮನವರ ಅಂತ್ಯಕ್ರಿಯೆ ನಡೆದಿದ್ದು ಶಿವರಾಜ್ ಕುಮಾರ್ ಅವರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಶಿವಣ್ಣ, ನಾಗಮ್ಮನವರನ್ನು ನೆನಪಿಸಿಕೊಂಡು ಭಾವುಕರಾದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ