ಮಗಳು ಕೊಡಿಸಿದ ವರ್ಣಮಾಲೆ ಶರ್ಟ್ ಧರಿಸಿ ಕನ್ನಡ ಧ್ವಜ ಹಾರಿಸಿದ ಶಿವಣ್ಣ
Shiva Rajkumar: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಫಿಲಂ ಚೇಂಬರ್ನಲ್ಲಿ ಶಿವರಾಜ್ ಕುಮಾರ್ ಅವರು ಕನ್ನಡ ಧ್ವಜಾರೋಹಣ ಮಾಡಿದರು. ಈ ವೇಳೆ ಶಿವಣ್ಣ ಧರಿಸಿದ್ದ ಶರ್ಟ್ ಗಮನ ಸೆಳೆಯಿತು. ಶಿವರಾಜ್ ಕುಮಾರ್ ಮೇಲೆ ಕನ್ನಡದ ಅಕ್ಷರಗಳಿದ್ದವು. ಈ ಬಗ್ಗೆ ಬಳಿಕ ಮಾತನಾಡಿದ ಶಿವಣ್ಣ, ಇದು ಮಗಳು ಉಡುಗೊರೆಯಾಗಿ ನೀಡಿದ ಶರ್ಟ್, ಕನ್ನಡ ಅಕ್ಷರಗಳು ಇದ್ದಿದ್ದು ನೋಡಿ ಖುಷಿ ಆಯ್ತು ಹಾಗಾಗಿ ಇದನ್ನೇ ಹಾಕಿಕೊಂಡು ಬಂದೆ ಎಂದರು.
ಇಂದು (ನವೆಂಬರ್ 01) ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಫಿಲಂ ಚೇಂಬರ್ನಲ್ಲಿ ಶಿವರಾಜ್ ಕುಮಾರ್ (Shiva Rajkumar) ಅವರು ಕನ್ನಡ ಧ್ವಜಾರೋಹಣ ಮಾಡಿದರು. ಈ ವೇಳೆ ಶಿವಣ್ಣ ಧರಿಸಿದ್ದ ಶರ್ಟ್ ಗಮನ ಸೆಳೆಯಿತು. ಶಿವರಾಜ್ ಕುಮಾರ್ ಮೇಲೆ ಕನ್ನಡದ ಅಕ್ಷರಗಳಿದ್ದವು. ಈ ಬಗ್ಗೆ ಬಳಿಕ ಮಾತನಾಡಿದ ಶಿವಣ್ಣ, ಇದು ಮಗಳು ಉಡುಗೊರೆಯಾಗಿ ನೀಡಿದ ಶರ್ಟ್, ಕನ್ನಡ ಅಕ್ಷರಗಳು ಇದ್ದಿದ್ದು ನೋಡಿ ಖುಷಿ ಆಯ್ತು ಹಾಗಾಗಿ ಇದನ್ನೇ ಹಾಕಿಕೊಂಡು ಬಂದೆ ಎಂದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
