ತಮಿಳಿನ ಜಡ್ಜ್ಗಳೂ ಕನ್ನಡದ ಶಿವಾನಿ ಫ್ಯಾನ್; ಫಿನಾಲೆ ಮತ್ತಷ್ಟು ಸನಿಹ
ಶಿವಾನಿ ಹಾಡನ್ನು ಕೇಳಿ ವೇದಿಕೆ ಮೇಲಿದ್ದ ಜಡ್ಜ್ಗಳು ಹಾಗೂ ಜ್ಯೂರಿಗಳು ಫಿದಾ ಆಗಿದ್ದಾರೆ. ಟಿಕೆಟ್ ಟು ಫಿನಾಲೆಗೆ ಅವರು ಮತ್ತಷ್ಟು ಸನಿಹ ಆಗಿದ್ದಾರೆ. ಶಿವಾನಿ ಅವರು ಸೀಸನ್ 19ರಲ್ಲಿ ಸ್ಪರ್ಧೆ ಮಾಡಿದ್ದರು ಎಂಬುದು ವಿಶೇಷ. ಈಗ ಅವರು ಮತ್ತೊಮ್ಮೆ ವಿಜಯ್ ಪ್ರಕಾಶ್ ಅಡಿಯಲ್ಲಿ ಹಾಡಲು ಬಂದಿದ್ದಾರೆ.
ತಮಿಳಿನ ‘ಸರೆಗಮಪ’ ಫಿನಾಲೆ ಸಮೀಪಿಸಿದೆ. ‘ಟಿಕೆಟ್ ಟು ಫಿನಾಲೆ’ ಎಪಿಸೋಡ್ನಲ್ಲಿ ಕನ್ನಡದ ಶಿವಾನಿ ಅವರು ಅದ್ಭುತವಾಗಿ ಹಾಡಿದ್ದಾರೆ. ಅವರ ಕಂಠಕ್ಕೆ ವೀಕ್ಷಕರು ಮಾತ್ರವಲ್ಲ ಜಡ್ಜ್ಗಳು ಕೂಡ ತಲೆ ಬಾಗಿದ್ದಾರೆ. ಈ ಸಂದರ್ಭದ ವಿಡಿಯೋ ಗಮನ ಸೆಳೆಯುವ ರೀತಿಯಲ್ಲಿ ಇದೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Nov 15, 2025 01:37 PM

