Shivarajkumar: ಪುನೀತ್ ಅಪ್ಪಟ ಅಭಿಮಾನಿ ಮಗುವಿಗೆ ‘ಅಪ್ಪು’ ಎಂದು ನಾಮಕರಣ ಮಾಡಿದ ಶಿವಣ್ಣ  

| Updated By: ಗಂಗಾಧರ​ ಬ. ಸಾಬೋಜಿ

Updated on: Dec 03, 2022 | 2:32 PM

ಪುನೀತ್​ ರಾಜ್​​ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ತಿಮ್ಮಾರೆಡ್ಡಿ-ಶಾಂತಿ ದಂಪತಿಯ ಮಗುವಿಗೆ ಶಿವಣ್ಣ ಅಪ್ಪು ಎಂದು ಕರೆಯುವ ಮೂಲಕ ನಾಮಕರಣ ಮಾಡಿದ್ದಾರೆ. 

ನಟ ಶಿವರಾಜ್​ ಕುಮಾರ್ (Shivarajkumar) ಇಂದು (ಡಿ.3) ರಾಯಚೂರಿನ ರಾಯರ ಸನ್ನಿಧಿಗೆ ಭೇಟಿ ನೀಡಿ ದರ್ಶನ ಪಡೆದುಕೊಂಡಿದ್ದಾರೆ. ಇದೇ ವೇಳೆ ರಾಯಚೂರು ತಾಲ್ಲೂಕಿನ ಯರಗೇರಾ ಗ್ರಾಮದ ಪುನೀತ್​ ರಾಜ್​ಕುಮಾರ್​​ ಅಭಿಮಾನಿ ಒಬ್ಬರ ಮಗುವಿಗೆ ‘ಅಪ್ಪು’ ಎಂದು ಶಿವಣ್ಣ ನಾಮಕರಣ ಮಾಡಿದ್ದಾರೆ. ಪುನೀತ್​ ರಾಜ್​​ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ತಿಮ್ಮಾರೆಡ್ಡಿ-ಶಾಂತಿ ದಂಪತಿಯ ಮಗುವಿಗೆ ಅಪ್ಪು ಎಂದು ಕರೆಯುವ ಮೂಲಕ ನಾಮಕರಣ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Dec 03, 2022 02:32 PM