ದರ್ಶನ್ ಹೆಸರು ಹೇಳಿ ವಿನೋದ್ ಪ್ರಭಾಕರ್ ಅವರ ಕೊಂಡಾಡಿದ ಶ್ರುತಿ

Updated on: Jun 01, 2025 | 11:05 PM

Vinod Prabhakar: ವಿನೋದ್ ಪ್ರಭಾಕರ್, ಸೋನಲ್ ನಟನೆಯ ‘ಮಾದೇವ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರದವನ್ನು ಚಿತ್ರತಂಡ ಪ್ರಾರಂಭಿಸಿದೆ. ಸಿನಿಮಾ ಸಂಬಂಧಿ ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ಶ್ರುತಿ ಅವರು, ನಟ ದರ್ಶನ್ ಅವರ ಹೆಸರನ್ನು ಉಲ್ಲೇಖಿಸಿ ನಟ ವಿನೋದ್ ಪ್ರಭಾಕರ್ ಅವರ ವ್ಯಕ್ತಿತ್ವವನ್ನು, ಸಿನಿಮಾದಲ್ಲಿ ತೊಡಗಿಕೊಳ್ಳುವಿಕೆಯನ್ನು ಕೊಂಡಾಡಿದರು.

ವಿನೋದ್ ಪ್ರಭಾಕರ್ (Vinod Prabhakar), ಸೋನಲ್ ನಟನೆಯ ‘ಮಾದೇವ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರದವನ್ನು ಚಿತ್ರತಂಡ ಪ್ರಾರಂಭಿಸಿದೆ. ಸಿನಿಮಾ ಸಂಬಂಧಿ ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ಶ್ರುತಿ ಅವರು, ನಟ ದರ್ಶನ್ ಅವರ ಹೆಸರನ್ನು ಉಲ್ಲೇಖಿಸಿ ನಟ ವಿನೋದ್ ಪ್ರಭಾಕರ್ ಅವರ ವ್ಯಕ್ತಿತ್ವವನ್ನು, ಸಿನಿಮಾದಲ್ಲಿ ತೊಡಗಿಕೊಳ್ಳುವಿಕೆಯನ್ನು ಕೊಂಡಾಡಿದರು. ಈ ವೇಳೆ ವಿನೋದ್ ಪ್ರಭಾಕರ್ ಅವರ ತಂದೆ ಪ್ರಭಾಕರ್ ಅವರನ್ನು ಸಹ ಶ್ರುತಿ ನೆನಪು ಮಾಡಿಕೊಂಡರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ