ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾತಿಗೆ ಸಿದ್ದರಾಮಯ್ಯ ಕಾಮಿಡಿ ಪಂಚ್
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾತಿಗೆ ಸಿದ್ದರಾಮಯ್ಯ ಕಾಮಿಡಿ ಪಂಚ್ siddaramaiah comedy punch to home minister statement ವಿಧಾನಸಭೆಯಲ್ಲಿ ಬಜೆಟ್ ಮೇಲೆ H.K.ಪಾಟೀಲ್ ಚರ್ಚೆ. ಬಸವರಾಜ ಬೊಮ್ಮಾಯಿ ನಮ್ಮ ಮಾತನ್ನು ಕೇಳುವುದಿಲ್ಲ. ಸಿದ್ದರಾಮಯ್ಯ ಮಾತು ಮಾತ್ರ ಕೇಳ್ತಾರೆ ಎಂದ ಪಾಟೀಲ್. ಬಸವರಾಜ ಬೊಮ್ಮಾಯಿ ಕೇಳಲ್ಲ, ಸೋಮಣ್ಣ ನನ್ನ ಮಾತು ಕೇಳುತ್ತಾರೆ ಎಂದ ಸಿದ್ದರಾಮಯ್ಯ. ಈ ವೇಳೆ ನಾನು ಎಲ್ಲರ ಮಾತೂ ಕೇಳುತ್ತೇನೆಂದ ಸೋಮಣ್ಣ. ಅದಕ್ಕೆ ನಿನ್ನ ಮಾತು ಕೇಳಿದ್ದಕ್ಕೆ ನಾನು ಹೀಗೆ ಆಗಿದ್ದು ಎಂದು […]
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾತಿಗೆ ಸಿದ್ದರಾಮಯ್ಯ ಕಾಮಿಡಿ ಪಂಚ್ siddaramaiah comedy punch to home minister statement
ವಿಧಾನಸಭೆಯಲ್ಲಿ ಬಜೆಟ್ ಮೇಲೆ H.K.ಪಾಟೀಲ್ ಚರ್ಚೆ. ಬಸವರಾಜ ಬೊಮ್ಮಾಯಿ ನಮ್ಮ ಮಾತನ್ನು ಕೇಳುವುದಿಲ್ಲ. ಸಿದ್ದರಾಮಯ್ಯ ಮಾತು ಮಾತ್ರ ಕೇಳ್ತಾರೆ ಎಂದ ಪಾಟೀಲ್. ಬಸವರಾಜ ಬೊಮ್ಮಾಯಿ ಕೇಳಲ್ಲ, ಸೋಮಣ್ಣ ನನ್ನ ಮಾತು ಕೇಳುತ್ತಾರೆ ಎಂದ ಸಿದ್ದರಾಮಯ್ಯ.
ಈ ವೇಳೆ ನಾನು ಎಲ್ಲರ ಮಾತೂ ಕೇಳುತ್ತೇನೆಂದ ಸೋಮಣ್ಣ. ಅದಕ್ಕೆ ನಿನ್ನ ಮಾತು ಕೇಳಿದ್ದಕ್ಕೆ ನಾನು ಹೀಗೆ ಆಗಿದ್ದು ಎಂದು ಸಿದ್ದರಾಮಯ್ಯ ಹಾಸ್ಯ. ಎಸ್.ಆರ್.ಬೊಮ್ಮಾಯಿ ಅವರಿಗೂ ನಿಮಗೂ ವ್ಯತ್ಯಾಸ ಇದೆ. ನೀವು ಎಸ್.ಆರ್.ಬೊಮ್ಮಾಯಿ ಆಗುವುದಕ್ಕೆ ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ..