ಅಕ್ಟೋಬರ್ 15 ರಂದು ಬಳ್ಳಾರಿಯಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ, ಪೂರ್ವ ಸಿದ್ಧತೆ ವೀಕ್ಷಿಸಲು ಆಗಮಿಸಿದ ಸಿದ್ದರಾಮಯ್ಯಗೆ ಅದ್ದೂರಿ ಸ್ವಾಗತ

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Oct 11, 2022 | 3:08 PM

ಅಕ್ಟೋಬರ್ 15 ರಂದು ನಗರದ ಮುನಿಸಿಪಲ್ ಮೈದಾನದಲ್ಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಸಮಾವೇಶ ನಡೆಯುವ ಸ್ಥಳವನ್ನು ಸಿದ್ದರಾಮಯ್ಯ ಲಾರಿಯಲ್ಲಿ ತೆರಳಿ ವೀಕ್ಷಿಸಿದರು.

ಬಳ್ಳಾರಿ:  ಭಾರತ್ ಜೋಡೊ ಯಾತ್ರೆಯ ಭಾಗವಾಗಿ ರಾಹುಲ್ ಗಾಂಧಿ (Rahul Gandhi) ಬಳ್ಳಾರಿಗೆ ಬರುವ ಮೊದಲು ಪೂರ್ವ ಸಿದ್ಧತೆ ಸಭೆಯೊಂದರಲ್ಲಿ ಪಾಲ್ಗೊಳ್ಳಲು ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರು (Siddaramaiah) ಮಂಗವಾರ ಬಳ್ಳಾರಿ (Ballari) ನಗರಕ್ಕೆ ಆಗಮಿಸಿದರು. ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದ್ದನ್ನು ವಿಡಿಯೋದಲ್ಲಿ ನೋಡಬಹುದು. ಅಕ್ಟೋಬರ್ 15 ರಂದು ನಗರದ ಮುನಿಸಿಪಲ್ ಮೈದಾನದಲ್ಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಸಮಾವೇಶ ನಡೆಯುವ ಸ್ಥಳವನ್ನು ಸಿದ್ದರಾಮಯ್ಯ ಲಾರಿಯಲ್ಲಿ ತೆರಳಿ ವೀಕ್ಷಿಸಿದರು.

Published on: Oct 11, 2022 03:08 PM
Loading...
Unable to load recommendations.
Follow Us
TV9 Web

TV9 Kannada

Read More