ದುಬೈ ಶೇಖ್ ಉಡುಪಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಿಂಚಿಂಗ್
ಮಂಡ್ಯದ ಮುಖಂಡರು ಸಿದ್ದರಾಮಯ್ಯಗೆ ದುಬೈ ಶೇಖ್ ಉಡುಪನ್ನು ತೊಡಿಸಿದ್ದರು. ಖುಷಿಯಿಂದಲ್ಲೆ ದುಬೈ ಶೇಖ್ ಉಡುಪು ತೊಟ್ಟು ಸಿದ್ದರಾಮಯ್ಯ ಆನಂದಿಸಿದ್ದಾರೆ.
ದುಬೈ ಶೇಖ್ ಉಡುಪಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಿಂಚಿದ್ದಾರೆ. ಮುಸ್ಲಿಂ ಮುಖಂಡರು ಸಿದ್ದುಗೆ ದುಬೈ ಶೇಕ್ ಉಡುಪನ್ನು ಉಡುಗೊರೆಯನ್ನು ಕೊಟ್ಟಿದ್ದಾರೆ. ನಿನ್ನೆ (ನ.8) ಮಂಡ್ಯಗೆ ಬಂದಿದ್ದ ವೇಳೆ ಸಿದ್ದರಾಮಯ್ಯಗೆ ಉಡುಗೊರೆ ನೀಡಿದ್ದಾರೆ. ಕಾಂಗ್ರೆಸ್ ಮುಖಂಡ ಮುನಾವರ್ ಖಾನ್ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದ್ದರು. ಮಂಡ್ಯದ ಮುಖಂಡರು ಸಿದ್ದರಾಮಯ್ಯಗೆ ದುಬೈ ಶೇಖ್ ಉಡುಪನ್ನು ತೊಡಿಸಿದ್ದರು. ಖುಷಿಯಿಂದಲ್ಲೆ ದುಬೈ ಶೇಖ್ ಉಡುಪು ತೊಟ್ಟು ಸಿದ್ದರಾಮಯ್ಯ ಆನಂದಿಸಿದ್ದಾರೆ.
Latest Videos
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ

