‘ಡೆವಿಲ್’ ಸಿನಿಮಾದ ಕ್ರೇಜ್ ಹೇಗಿದೆ? ಚಿತ್ರಮಂದಿರ ಮಾಲೀಕ ಹೇಳಿದ್ದು ಹೀಗೆ

Updated on: Dec 10, 2025 | 7:15 PM

Devil movie release: ಸಿದ್ಧೇಶ್ವರ ಚಿತ್ರಮಂದಿರದ ಸಿಬ್ಬಂದಿ ಟಿವಿ9 ಜೊತೆಗೆ ಮಾತನಾಡಿದ್ದು, ಸಿನಿಮಾಕ್ಕೆ ಪ್ರತಿಕ್ರಿಯೆ ಹೇಗಿದೆ ಎಂಬುದನ್ನು ವಿವರಿಸಿದ್ದಾರೆ. ‘ಸಿನಿಮಾದ ಟಿಕೆಟ್​​ಗಳು ಎಲ್ಲವೂ ಸೋಲ್ಡ್ ಔಟ್ ಆಗಿವೆ. ನಮ್ಮ ಎರಡು ಚಿತ್ರಮಂದಿರದಲ್ಲಿ ಶೋ ಹಾಕಿದ್ದೆವು, ಎರಡೂ ಚಿತ್ರಮಂದಿರದ ಟಿಕೆಟ್ ಖಾಲಿ ಆಗಿವೆ. ಅಭಿಮಾನಿಗಳು ನಾಳೆ ಹಬ್ಬ ಮಾಡಲಿದ್ದಾರೆ’ ಎಂದಿದ್ದಾರೆ.

ದರ್ಶನ್ (Darshan) ನಟನೆಯ ‘ಡೆವಿಲ್’ ಸಿನಿಮಾ ನಾಳೆ (ಡಿಸೆಂಬರ್ 11) ಬಿಡುಗಡೆ ಆಗಲಿದೆ. ಅಭಿಮಾನಿಗಳು, ‘ಡೆವಿಲ್’ ಸಿನಿಮಾದ ಸ್ವಾಗತಕ್ಕೆ ಸಜ್ಜಾಗಿದ್ದಾರೆ. ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ ಟಿಕೆಟ್​​ಗಳು ಮುಂಗಡವಾಗಿ ಬುಕ್ ಆಗಿವೆ. ಇದೀಗ ಸಿದ್ಧೇಶ್ವರ ಚಿತ್ರಮಂದಿರದ ಸಿಬ್ಬಂದಿ ಟಿವಿ9 ಜೊತೆಗೆ ಮಾತನಾಡಿದ್ದು, ಸಿನಿಮಾಕ್ಕೆ ಪ್ರತಿಕ್ರಿಯೆ ಹೇಗಿದೆ ಎಂಬುದನ್ನು ವಿವರಿಸಿದ್ದಾರೆ. ‘ಸಿನಿಮಾದ ಟಿಕೆಟ್​​ಗಳು ಎಲ್ಲವೂ ಸೋಲ್ಡ್ ಔಟ್ ಆಗಿವೆ. ನಮ್ಮ ಎರಡು ಚಿತ್ರಮಂದಿರದಲ್ಲಿ ಶೋ ಹಾಕಿದ್ದೆವು, ಎರಡೂ ಚಿತ್ರಮಂದಿರದ ಟಿಕೆಟ್ ಖಾಲಿ ಆಗಿವೆ. ಅಭಿಮಾನಿಗಳು ನಾಳೆ ಹಬ್ಬ ಮಾಡಲಿದ್ದಾರೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ