‘ಅವತಾರ ಪುರುಷ’ ಸಿನಿಮಾ ಕಥೆ ಹುಟ್ಟಿದ್ದು ಹೇಗೆ?; ಎಲ್ಲವನ್ನೂ ವಿವರಿಸಿದ ಸುನಿ

Edited By:

Updated on: May 05, 2022 | 2:32 PM

ಈ ಚಿತ್ರದಲ್ಲಿ ಶರಣ್ ಹಾಗೂ ಆಶಿಕಾ ರಂಗನಾಥ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಸಿನಿಮಾ ಮೇ 6ರಂದು ತೆರೆಗೆ ಬರುತ್ತಿದೆ. ಸಿನಿಮಾ ಬಗ್ಗೆ ಸುನಿ  ಮಾತನಾಡಿದ್ದಾರೆ.

ಸಿಂಪಲ್ ಸುನಿ ಅವರ (Simple Suni) ಸಿನಿಮಾ ಸಖತ್​ ಎಂಟರ್​ಟೇನಿಂಗ್ ಆಗಿರುತ್ತದೆ. ಈ ಮೊದಲು ಹಲವು ಸಿನಿಮಾಗಳ ಮೂಲಕ ಅದನ್ನು ಸಾಬೀತು ಮಾಡಿದ್ದಾರೆ ಅವರು. ಈಗ ಅವರು ‘ಅವತಾರ ಪುರುಷ’ ಸಿನಿಮಾವನ್ನು (Avatara Purusha Movie) ಪ್ರೇಕ್ಷಕರ ಎದುರು ಇಡುತ್ತಿದ್ದಾರೆ. ಈ ಚಿತ್ರದಲ್ಲಿ ಶರಣ್ ಹಾಗೂ ಆಶಿಕಾ ರಂಗನಾಥ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಸಿನಿಮಾ ಮೇ 6ರಂದು ತೆರೆಗೆ ಬರುತ್ತಿದೆ. ಸಿನಿಮಾ ಬಗ್ಗೆ ಸುನಿ  ಮಾತನಾಡಿದ್ದಾರೆ. ‘ಕಾಮಿಡಿ, ಫ್ಯಾಮಿಲಿ ಸೆಂಟಿಮೆಂಟ್ಸ್, ಬ್ಲಾಕ್ ಮ್ಯಾಜಿಕ್ ಮೊದಲಾದ ವಿಚಾರಗಳ ಬಗ್ಗೆ ಸಿನಿಮಾದಲ್ಲಿ ಹೇಳಿದ್ದೀವಿ. ನಮ್ಮೂರ ಕಡೆ ಈ ರೀತಿ ಮಾಟ-ಮಂತ್ರಗಳ ಬಗ್ಗೆ ಕೇಳಿದ್ದೆ. ಈಗ ಆ ಬಗ್ಗೆ ಸಿನಿಮಾ ಮಾಡಿದ್ದೇನೆ’ ಎಂದಿದ್ದಾರೆ ಸುನಿ.

ಇತರೆ ಮನರಂಜನೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. 

Loading...
Unable to load recommendations.
Follow Us
TV9 Web

TV9 Kannada

Read More