ಸ್ಕಂದ ಷಷ್ಠಿಯ ಈ ದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ? ಇಲ್ಲಿದೆ ವಿವರಣೆ

Updated on: Jul 01, 2025 | 6:58 AM

ಮೇಷ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲ ಇದ್ದು, ವೃಷಭ ರಾಶಿಯವರಿಗೆ ಜನ್ಮಸ್ಥಾನದಲ್ಲಿ ಶುಕ್ರ ಸಂಚಾರ ಇದೆ. ಇನ್ನುಳಿದ ರಾಶಿಗಳ ದೈನಂದಿನ ಭವಿಷ್ಯ ಹೇಗಿರಲಿದೆ? ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ವಿವರಣೆ ನೀಡಿದ್ದಾರೆ. ಜತೆಗೆ ದೋಷಗಳಿಗೆ ಪರಿಹಾರಗಳನ್ನೂ ತಿಳಿಸಿದ್ದಾರೆ. ವಿವರಗಳಿಗೆ ವಿಡಿಯೋ ನೋಡಿ.

ಇಂದು ತಾರೀಕು 1-7- 2025 ಮಂಗಳವಾರ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಆಷಾಢ ಮಾಸ, ಗ್ರೀಷ್ಮ ಋತು, ಶುಕ್ಲ ಪಕ್ಷ, ಹುಬ್ಬ ನಕ್ಷತ್ರ ಇರುವ ದಿನ. ಈ ದಿನದ ರಾಹುಕಾಲ 3.35 ರಿಂದ 5.11 ರ ವರೆಗೆ ಇರಲಿದೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ, ಶುಭ ಕಾಲ 10.46 ರಿಂದ 12.2 ರ ವರೆಗೆ ಇರಲಿದೆ. ಇಂದಿನ ದ್ವಾದಶ ರಾಶಿಗಳ ಫಲಾಫಲವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಇಲ್ಲಿ ವಿಶ್ಲೇಷಿಸಿದ್ದಾರೆ.