ಕೃಷಿಯಲ್ಲಿ ಸಾಧನೆಗೈದ ಅಪ್ಪ: ಓದಿನಲ್ಲಿ ಸಾಧನೆ ಮಾಡಿ 6 ಚಿನ್ನದ ಪದಕ ಗಿಟ್ಟಿಸಿಕೊಂಡ ಮಗ
ರಾಯಚೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವದಲ್ಲಿ ಒಟ್ಟು 352 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ, 136 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಹಾಗೂ 39 ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯ್ತು. ಕೃಷಿ ಇಂಜಿನಿಯರಿಂಗ್ ಕಾಲೇಜಿನ ಬಿ.ಟೆಕ್ ವಿದ್ಯಾರ್ಥಿ ಪುಟ್ಟರಾಜು ಪೊಲೀಸ್ ಪಾಟೀಲ್ ಹಾಗೂ ಭೀಮರಾಯನಗುಡಿಯ ಬಿಎಸ್‌ಸಿ ಕಾಲೇಜಿನ ಸಾಗರ್ ಅವರಿಗೆ ತಲಾ 6 ಚಿನ್ನದ ಪದಕಕ್ಕೆ ಬಾಜರಾಗಿದ್ದಾರೆ.
ರಾಯಚೂರು, (ಜೂನ್ 30): ರಾಯಚೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವದಲ್ಲಿ ಒಟ್ಟು 352 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ, 136 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಹಾಗೂ 39 ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯ್ತು. ಕೃಷಿ ಇಂಜಿನಿಯರಿಂಗ್ ಕಾಲೇಜಿನ ಬಿ.ಟೆಕ್ ವಿದ್ಯಾರ್ಥಿ ಪುಟ್ಟರಾಜು ಪೊಲೀಸ್ ಪಾಟೀಲ್ ಹಾಗೂ ಭೀಮರಾಯನಗುಡಿಯ ಬಿಎಸ್‌ಸಿ ಕಾಲೇಜಿನ ಸಾಗರ್ ಅವರಿಗೆ ತಲಾ 6 ಚಿನ್ನದ ಪದಕಕ್ಕೆ ಬಾಜರಾಗಿದ್ದಾರೆ. ಈ ಪೈಕಿ ಪುಟ್ಟರಾಜು ರೈತ ಕುಟುಂಬದ ಯುವಕ..ಇವರ ತಂದೆ ರೈತ..ಹೀಗಾಗಿ ಇದೇ ಕೃಷಿಯಲ್ಲಿ ಸಾಧನೆ ಮಾಡಲು ಛಲತೊಟ್ಟಿದ್ದ ಪುಟ್ಟರಾಜು ಈಗ ಆರು ಗೋಲ್ಡ್ ಮೆಡಲ್ ಮೂಲಕ ಸಾಧನೆ ಮಾಡಿದ್ದಾನೆ.
Published on: Jun 30, 2025 10:33 PM