Smart Ring: ಸ್ಮಾರ್ಟ್ ವಾಚ್ ಆಯ್ತು, ಇನ್ನು ಸ್ಮಾರ್ಟ್ ರಿಂಗ್ ಯುಗ!

Smart Ring: ಸ್ಮಾರ್ಟ್ ವಾಚ್ ಆಯ್ತು, ಇನ್ನು ಸ್ಮಾರ್ಟ್ ರಿಂಗ್ ಯುಗ!

ಕಿರಣ್​ ಐಜಿ
|

Updated on: Feb 19, 2024 | 6:57 PM

ನಿನ್ನೆ ಇದ್ದ ಟೆಕ್ನಾಲಜಿ ಇಂದು ಹಳೆಯದಾಗುತ್ತಿದೆ. ಇದರಿಂದಾಗಿ ಜನರ ಜೀವನ ಕೂಡ ಸ್ಪೀಡ್ ಆಗಿದೆ. ಇಂದು ಜನರು ಆರೋಗ್ಯ ಮತ್ತು ಫಿಟ್ನೆಸ್ ಕುರಿತು ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಫಿಟ್ನೆಸ್ ಮತ್ತು ಆರೋಗ್ಯದ ಕುರಿತು ಕ್ಷಣ ಕ್ಷಣ ಮಾಹಿತಿ ನೀಡುವ ಗ್ಯಾಜೆಟ್​ಗಳು ಇಂದು ಹೆಚ್ಚಾಗುತ್ತಿದೆ. ಸುಲಭ ದರದಲ್ಲೂ ದೊರೆಯುತ್ತಿವೆ. ಈ ಸಾಲಿಗೆ ಹೊಸ ಸೇರ್ಪಡೆ ಎಂದರೆ ಫಿಟ್ನೆಸ್ ರಿಂಗ್. ಸ್ಮಾರ್ಟ್ ಫಿಟ್ನೆಸ್ ರಿಂಗ್ ಎಂದರೇನು?..

ಈಗ ಎಲ್ಲವೂ ಸ್ಮಾರ್ಟ್. ಸ್ಮಾರ್ಟ್ ಎಂಬ ಪದವೇ ಇಂದು ಬದಲಾಗಿ ಹೋಗಿದೆ. ನಮ್ಮ ಜೀವನದ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಸ್ಮಾರ್ಟ್ ಟೆಕ್ ಬಳಕೆಯಾಗುತ್ತಿದೆ. ಸ್ಮಾರ್ಟ್​ಫೋನ್​ ಒಂದರಲ್ಲಿಯೇ ಹತ್ತು ಹಲವು ಗ್ಯಾಜೆಟ್​ಗಳ ಕೆಲಸ ನಡೆಯುತ್ತಿದೆ. ಅದರ ಜತೆಗೇ ನಿನ್ನೆ ಇದ್ದ ಟೆಕ್ನಾಲಜಿ ಇಂದು ಹಳೆಯದಾಗುತ್ತಿದೆ. ಇದರಿಂದಾಗಿ ಜನರ ಜೀವನ ಕೂಡ ಸ್ಪೀಡ್ ಆಗಿದೆ. ಇಂದು ಜನರು ಆರೋಗ್ಯ ಮತ್ತು ಫಿಟ್ನೆಸ್ ಕುರಿತು ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಫಿಟ್ನೆಸ್ ಮತ್ತು ಆರೋಗ್ಯದ ಕುರಿತು ಕ್ಷಣ ಕ್ಷಣ ಮಾಹಿತಿ ನೀಡುವ ಗ್ಯಾಜೆಟ್​ಗಳು ಇಂದು ಹೆಚ್ಚಾಗುತ್ತಿದೆ. ಸುಲಭ ದರದಲ್ಲೂ ದೊರೆಯುತ್ತಿವೆ. ಈ ಸಾಲಿಗೆ ಹೊಸ ಸೇರ್ಪಡೆ ಎಂದರೆ ಫಿಟ್ನೆಸ್ ರಿಂಗ್. ಸ್ಮಾರ್ಟ್ ಫಿಟ್ನೆಸ್ ರಿಂಗ್ ಎಂದರೇನು?..