Smartphone Service: ಸ್ಮಾರ್ಟ್ಫೋನ್ ಅನ್ನು ಸರ್ವಿಸ್ ಸೆಂಟರ್ಗೆ ಕೊಡುತ್ತಿದ್ದೀರಾ? ಇಲ್ಲಿ ನೋಡಿ..
ನಿಮ್ಮ ಸ್ಮಾರ್ಟ್ಫೋನ್ನಲ್ಲಿರುವ ಅಮೂಲ್ಯ ದಾಖಲೆಗಳು, ಖಾಸಗಿ ಮಾಹಿತಿಗಳು ಅನ್ಯರ ಪಾಲಾಗಬಹುದು. ಹೀಗಾಗಿ ಎಚ್ಚರಿಕೆ ವಹಿಸುವುದು ಸೂಕ್ತ. ಫೋನ್ ಸರ್ವಿಸ್ ಸೆಂಟರ್ಗೆ ಕೊಡುವ ಮುನ್ನ ಈ ವಿಡಿಯೊ ನೋಡಿ.
ದಿನನಿತ್ಯದ ಬಳಕೆಯಲ್ಲಿ ಸ್ಮಾರ್ಟ್ಫೋನ್ ಒಂದು ಅವಿಭಾಜ್ಯ ಅಂಗವೇ ಆಗಿ ಹೋಗಿದೆ. ಹಾಗಿರುವಾಗ ಫೋನ್ ಕೆಲವೊಮ್ಮೆ ಕೈಕೊಡುವುದಿದೆ. ಅಂತಹ ಸಂದರ್ಭದಲ್ಲಿ ಫೋನ್ ಅನ್ನು ಸರ್ವಿಸ್ ಸೆಂಟರ್ಗೆ ಕೊಡುವುದು ಅನಿವಾರ್ಯ. ಆದರೆ, ಫೋನ್ ಅನ್ನು ಸರ್ವಿಸ್ ಸೆಂಟರ್ಗೆ ಕೊಡುವ ಮುನ್ನ ಒಮ್ಮೆ ಯೋಚಿಸುವುದು ಒಳಿತು. ನಿಮ್ಮ ಸ್ಮಾರ್ಟ್ಫೋನ್ನಲ್ಲಿರುವ ಅಮೂಲ್ಯ ದಾಖಲೆಗಳು, ಖಾಸಗಿ ಮಾಹಿತಿಗಳು ಅನ್ಯರ ಪಾಲಾಗಬಹುದು. ಹೀಗಾಗಿ ಎಚ್ಚರಿಕೆ ವಹಿಸುವುದು ಸೂಕ್ತ. ಫೋನ್ ಸರ್ವಿಸ್ ಸೆಂಟರ್ಗೆ ಕೊಡುವ ಮುನ್ನ ಈ ವಿಡಿಯೊ ನೋಡಿ.
Latest Videos