Smartphone Update: ನಿಮ್ಮ ಸ್ಮಾರ್ಟ್ಫೋನ್ ಟೈಮ್ ಟು ಟೈಮ್ ಅಪ್ಡೇಟ್ ಮಾಡದಿದ್ದರೆ ಏನಾಗುತ್ತೆ?
ಸ್ಮಾರ್ಟ್ಫೋನ್ ಎಂದ ಮೇಲೆ ಅದಕ್ಕೆ ಆ್ಯಪ್ ಅಪ್ಡೇಟ್, ಸಿಸ್ಟಂ ಸಾಫ್ಟ್ವೇರ್ ಅಪ್ಡೇಟ್ ಮತ್ತು ಸೆಕ್ಯುರಿಟಿ ಅಪ್ಡೇಟ್ ಬಂದೇ ಬರುತ್ತದೆ. ಆದರೆ ಅವುಗಳನ್ನು ಡೌನ್ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡುವುದು ಅಗತ್ಯ. ಅಪ್ಡೇಟ್ ಮಾಡದಿದ್ದರೆ ಏನಾಗುತ್ತೆ ಗೊತ್ತಾ? ವಿಡಿಯೊ ನೋಡಿ..
ಸ್ಮಾರ್ಟ್ಫೋನ್ ಬಳಸುವವರು ಅದರಲ್ಲಿ ಮುಖ್ಯವಾಗಿ ನಿರ್ಲಕ್ಷಿಸುವ ಅಂಶವೆಂದರೆ ಅಪ್ಡೇಟ್ ಬಂದರೂ, ಅಪ್ಡೇಟ್ ಮಾಡದಿರುವುದು. ಸಮಯಕ್ಕೆ ಸರಿಯಾಗಿ ಸ್ಮಾರ್ಟ್ಫೋನ್ ಅಪ್ಡೇಟ್ ಆಗದೇ ಇದ್ದಾಗ ಮೊಬೈಲ್ ಬಿಸಿಯಾಗಲು ಪ್ರಾರಂಭಿಸುತ್ತದೆ. ಸೆಕ್ಯುರಿಟಿ ಸಮಸ್ಯೆ ಕಾಣಿಸಬಹುದು. ಫೋನ್ ಹ್ಯಾಕ್ ಆಗುವ ಸಾಧ್ಯತೆ ಕೂಡ ಇರುತ್ತದೆ. ಹಾಗಾಗಿಯೇ ಸ್ಮಾರ್ಟ್ಫೋನ್ ಸಾಫ್ಟ್ ವೇರ್ಗಳನ್ನು ಸರಿಯಾದ ಸಮಯಕ್ಕೆ ಅಪ್ಡೇಟ್ ಮಾಡುವುದು ಬಹಳ ಮುಖ್ಯ. ಸ್ಮಾರ್ಟ್ಫೋನ್ ಎಂದ ಮೇಲೆ ಅದಕ್ಕೆ ಆ್ಯಪ್ ಅಪ್ಡೇಟ್, ಸಿಸ್ಟಂ ಸಾಫ್ಟ್ವೇರ್ ಅಪ್ಡೇಟ್ ಮತ್ತು ಸೆಕ್ಯುರಿಟಿ ಅಪ್ಡೇಟ್ ಬಂದೇ ಬರುತ್ತದೆ. ಆದರೆ ಅವುಗಳನ್ನು ಡೌನ್ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡುವುದು ಅಗತ್ಯ. ಅಪ್ಡೇಟ್ ಮಾಡದಿದ್ದರೆ ಏನಾಗುತ್ತೆ ಗೊತ್ತಾ? ವಿಡಿಯೊ ನೋಡಿ..
Latest Videos