Video: ಅಡುಗೆ ಮಾಡುವಾಗ ಪಾತ್ರೆಯೊಳಗೆ ಬಿದ್ದ ಹಾವು

Updated on: Jan 19, 2026 | 11:38 AM

ಅಡುಗೆ ಮನೆಯಲ್ಲಿ ಒಂದು ಜಿರಳೆ ಬಂದರೆ ಹೆಣ್ಣುಮಕ್ಕಳು ಹೌಹಾರುತ್ತಾರೆ. ಅಂಥಹುದರಲ್ಲಿ ಪಾತ್ರೆಯೊಳಗೆ ಹಾವು ಬಿದ್ದರೆ ಹೇಗಾಗಬೇಡ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದೆ. ಮಹಿಳೆ ಎಂದಿನಂತೆ ಅಡುಗೆ ಮಾಡುತ್ತಿರುತ್ತಾರೆ. ಸಾಕು ಬೆಕ್ಕು ಕೂಡ ಅಡುಗೆಮನೆಯಲ್ಲಿದ್ದು, ಯಾವುದೋ ವಿಷಯದ ಮೇಲೆ ಕೇಂದ್ರೀಕರಿಸಿದಂತೆ ಇಲ್ಲಿ ಮತ್ತು ಅಲ್ಲಿ ನೋಡುತ್ತಿದೆ. ಚಿಮಣಿಯಿಂದ ಏಕಾಏಕಿ ಹಾವು ಅಡುಗೆಯ ಪಾತ್ರೆಯೊಳಗೆ ಬೀಳುತ್ತದೆ. ಕೂಡಲೇ ಮಹಿಳೆ ಒಮ್ಮೆ ಗಾಬರಿಗೊಂಡರೂ ಕೂಡಲೇ ಆ ಪಾತ್ರೆಗೆ ಮುಚ್ಚುಳವನ್ನು ಮುಚ್ಚಿದ್ದಾರೆ. ಭಯ ಮತ್ತು ಆತಂಕದ ಹೊರತಾಗಿಯೂ, ಆ ಮಹಿಳೆ ಧೈರ್ಯ ಪ್ರದರ್ಶಿಸಿದ್ದಾರೆ.

ಅಡುಗೆ ಮನೆಯಲ್ಲಿ ಒಂದು ಜಿರಳೆ ಬಂದರೆ ಹೆಣ್ಣುಮಕ್ಕಳು ಹೌಹಾರುತ್ತಾರೆ. ಅಂಥಹುದರಲ್ಲಿ ಪಾತ್ರೆಯೊಳಗೆ ಹಾವು ಬಿದ್ದರೆ ಹೇಗಾಗಬೇಡ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದೆ. ಮಹಿಳೆ ಎಂದಿನಂತೆ ಅಡುಗೆ ಮಾಡುತ್ತಿರುತ್ತಾರೆ.  ಅವರ ಮನೆಯ ಬೆಕ್ಕು ಅಡುಗೆ ಬೆಡ್ ಮೇಲೆ ಕುಳಿತು ಏನೋ ದಿಟ್ಟಿಸಿ ನೋಡುತ್ತಿರುತ್ತದೆ.  ನೋಡ ನೋಡುತ್ತಲೇ ಚಿಮಣಿಯಿಂದ ಏಕಾಏಕಿ ಹಾವು ಅಡುಗೆಯ ಪಾತ್ರೆಯೊಳಗೆ ಬಿದ್ದಿದೆ. ಕೂಡಲೇ ಮಹಿಳೆ ಒಮ್ಮೆ ಗಾಬರಿಗೊಂಡರೂ ಕೂಡಲೇ ಆ ಪಾತ್ರೆಗೆ ಮುಚ್ಚುಳವನ್ನು ಮುಚ್ಚಿದ್ದಾರೆ. ಭಯ ಮತ್ತು ಆತಂಕದ ಹೊರತಾಗಿಯೂ, ಆ ಮಹಿಳೆ ಧೈರ್ಯ ಪ್ರದರ್ಶಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ