Solar Eclipse Horoscope 2024: ವರ್ಷದ ಮೊದಲ ಸೂರ್ಯಗ್ರಹಣದಿಂದ ಯಾವ ರಾಶಿಗೆ ಏನು ಫಲಾಫಲ
Solar Eclipse Horoscope 2024: ಇದೇ ಏಪ್ರಿಲ್ 08 ರಂದು ಸಂಪೂರ್ಣ ಸೂರ್ಯಗ್ರಹಣ ಸಂಭವಿಸಲಿದೆ. ಇದು ವರ್ಷದ ಮೊದಲ ಸೂರ್ಯಗ್ರಹಣವಾಗಿದೆ. ಈ ಖಗೋಳ ಘಟನೆಯನ್ನು ಜ್ಯೋತಿಷ್ಯದಲ್ಲಿ ಪ್ರಮುಖವೆಂದು ಪರಿಗಣಿಸಲಾಗಿದೆ. ಈ ಸೂರ್ಯಗ್ರಹಣದಿಂದ ರಾಶಿಗೆ ಏನು ಫಲಾಫಲ ಎಂದು ತಿಳಿಯಿರಿ.
ಇದೇ ಏಪ್ರಿಲ್ 08 ರಂದು ಸಂಪೂರ್ಣ ಸೂರ್ಯಗ್ರಹಣ ಸಂಭವಿಸಲಿದೆ. ಇದು ವರ್ಷದ ಮೊದಲ ಸೂರ್ಯಗ್ರಹಣವಾಗಿದೆ. ಈ ಖಗೋಳ ಘಟನೆಯನ್ನು ಜ್ಯೋತಿಷ್ಯದಲ್ಲಿ ಪ್ರಮುಖವೆಂದು ಪರಿಗಣಿಸಲಾಗಿದೆ. ಏಪ್ರಿಲ್ 8 ರಂದು ಸೂರ್ಯಗ್ರಹಣ ರಾತ್ರಿ 9.12 ರಿಂದ 1.25 ರವರೆಗೆ ಇರುತ್ತದೆ. ಈ ಸಂಪೂರ್ಣ ಸೂರ್ಯಗ್ರಹಣ ಉತ್ತರ ಅಮೆರಿಕದಾದ್ಯಂತ ಸಂಭವಿಸಲಿದೆ. ಏಪ್ರಿಲ್ 08 ರಂದು ಸಂಭವಿಸಲಿರುವ ಸಂಪೂರ್ಣ ಸೂರ್ಯಗ್ರಹಣವು ಮೀನ, ಸ್ವಾತಿ ನಕ್ಷತ್ರದಲ್ಲಿ ಇರುತ್ತದೆ. ಆದರೆ, ಈ ವರ್ಷದ ಮೊದಲ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಇನ್ನು ಸೂರ್ಯಗ್ರಹಣ 2024ರ ರಾಶಿ ಫಲಾಫಲ ಹೇಗಿದೆ ಎನ್ನುವುದನ್ನು ತಿಳಿಯಿರಿ.