ನಿಮಗೆ ಪದೇ ಪದೇ ಆತಂಕ ಸಮಸ್ಯೆ ಕಾಡುತ್ತಿದೆಯಾ? ಇಲ್ಲಿದೆ ಸಲಹೆ

Edited By:

Updated on: Apr 28, 2022 | 9:32 AM

Anxiety ಸದಾ ಮನಸಿನಲ್ಲಿ ಒಂದಲ್ಲ ಒಂದು ಆಲೋಚನೆ ಬರುವಂತೆ ಮಾಡುತ್ತಿರುತ್ತದೆ. ಆತಂಕ ಹೆಚ್ಚಾದರೆ ಕೆಲಸ ಮಾಡಲು ಆಸಕ್ತಿ ಇರಲ್ಲ. ಸಪ್ಪೆ ಮೋರೆಯಿಂದ ಇರುತ್ತಾರೆ. ಇದಕ್ಕೆ ಕಾರಣ ಸ್ಪಷ್ಟತೆ ಕೊರತೆಯಿಂದ.

ಮನುಷ್ಯನಿಗೆ ಆತಂಕ ಇರುವುದು ಸಹಜ. Anxiety ಸದಾ ಮನಸಿನಲ್ಲಿ ಒಂದಲ್ಲ ಒಂದು ಆಲೋಚನೆ ಬರುವಂತೆ ಮಾಡುತ್ತಿರುತ್ತದೆ. ಆತಂಕ ಹೆಚ್ಚಾದರೆ ಕೆಲಸ ಮಾಡಲು ಆಸಕ್ತಿ ಇರಲ್ಲ. ಸಪ್ಪೆ ಮೊರೆಯಿಂದ ಇರುತ್ತಾರೆ. ಇದಕ್ಕೆ ಕಾರಣ ಸ್ಪಷ್ಟತೆ ಕೊರತೆಯಿಂದ. ಆತಂಕದಿಂದ ದೂರ ಆಗಲು ಏನು ಮಾಡಬೇಕು? ಈ ಬಗ್ಗೆ ಮನೋ ವೈದ್ಯೆ ಡಾ.ಸೌಜನ್ಯ ವಸಿಷ್ಟ ತಿಳಿಸಿದ್ದಾರೆ. ಉದಾಹರಣೆಗೆ ಕೈ ನೋವು ಶುರುವಾಗಿದೆ ಎಂದು ಅಂದುಕೊಳ್ಳೊಣ. ಆಗ ಕೈ ನೋವು ಕಡಿಮೆ ಆಗಲ್ಲ. ನನ್ನ ಭವಿಷ್ಯವೇ ಹಾಳಾಗಿ ಹೋಯ್ತು ಅಂತೆಲ್ಲಾ ಯೋಚಿಸುವ ಬದಲು. ಕೈ ಬಗ್ಗೆ ಯೋಚನೆ ಮಾಡಬಾರದು. ಆದಷ್ಟು ಬೇಗ ಸರಿ ಹೋಗುತ್ತದೆ ಎಂಬ gratitude ಬೆಳೆಸಿಕೊಳ್ಳಬೇಕು. ಪಾಸಿಟಿವ್ ಆಗಿರಲು ಬೆಳಿಗ್ಗೆ ಎದ್ದ ತಕ್ಷಣ ಒಳ್ಳೆಯ ಈದು ವಿಷಯಗಳನ್ನ ನೆನಪಿಸಿಕೊಳ್ಳಿ. ಇದು ಮನಸ್ಸನ್ನು ಹಗುರಗೊಳಿಸುತ್ತದೆ.

ಇದನ್ನೂ ಓದಿ

ಅಸ್ಸಾಂನಲ್ಲಿ ಇಂದು ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಪ್ರಧಾನಿ ಮೋದಿ

Hardik Pandya: ರೋಚಕ ಪಂದ್ಯ ಮುಗಿದ ಬಳಿಕ ಹಾರ್ದಿಕ್-ರಶೀದ್ ಖಾನ್ ಆಡಿದ ಮಾತುಗಳೇನು ಕೇಳಿ