ಟಿವಿ9 ಎಕ್ಸ್ಪೋನಲ್ಲಿ ಫರ್ನೀಚರ್ ಖರೀದಿಸಿದ ನಟಿ ಸೋನಲ್: ವಿಡಿಯೋ
Sonal Monteiro movies: ಟಿವಿ9 ಎಕ್ಸ್ಪೋ ಕಳೆದ ಕೆಲ ದಿನಗಳಿಂ ಅದ್ಧೂರಿಯಾಗಿ ನಡೆಯುತ್ತಿದೆ. ಎಕ್ಸ್ಪೋನಲ್ಲಿ ವಿವಿಧ ಬಗೆ ಬಗೆಯ ಐಶಾರಾಮಿ ಫರ್ನೀಚರ್ಗಳು, ಸ್ವದೇಶಿ, ವಿದೇಶಿ ಬ್ರ್ಯಾಂಡ್ಗಳ ಎಲೆಕ್ಟ್ರಾನಿಕ್ ಐಟಂಗಳು ವೀಕ್ಷಣೆಗೆ ಮತ್ತು ಖರೀದಿಗೆ ಲಭ್ಯವಿದೆ. ಟಿವಿ9 ಎಕ್ಸ್ಪೋಗೆ ಭೇಟಿ ನೀಡಿರುವ ನಟಿ ಸೋನಲ್ ಮೊಂಥೆರೊ ಫರ್ನೀಚರ್ಗಳನ್ನು ನೋಡಿ ಖರೀದಿ ಸಹ ಮಾಡಿದರು.
ಟಿವಿ9 ಎಕ್ಸ್ಪೋ ಕಳೆದ ಕೆಲ ದಿನಗಳಿಂ ಅದ್ಧೂರಿಯಾಗಿ ನಡೆಯುತ್ತಿದೆ. ಎಕ್ಸ್ಪೋನಲ್ಲಿ ವಿವಿಧ ಬಗೆ ಬಗೆಯ ಐಶಾರಾಮಿ ಫರ್ನೀಚರ್ಗಳು, ಸ್ವದೇಶಿ, ವಿದೇಶಿ ಬ್ರ್ಯಾಂಡ್ಗಳ ಎಲೆಕ್ಟ್ರಾನಿಕ್ ಐಟಂಗಳು ವೀಕ್ಷಣೆಗೆ ಮತ್ತು ಖರೀದಿಗೆ ಲಭ್ಯವಿದೆ. ಟಿವಿ9 ಎಕ್ಸ್ಪೋಗೆ ಭೇಟಿ ನೀಡಿರುವ ನಟಿ ಸೋನಲ್ ಮೊಂಥೆರೊ ಫರ್ನೀಚರ್ಗಳನ್ನು ನೋಡಿ ಖರೀದಿ ಸಹ ಮಾಡಿದರು. ನಟಿ ಸೋನಲ್ ಮೊಂಥೆರೊ ಇತ್ತೀಚೆಗಷ್ಟೆ ನಿರ್ದೇಶಕ ತರುಣ್ ಸುಧೀರ್ ಜೊತೆಗೆ ವಿವಾಹವಾಗಿದ್ದಾರೆ. ಮದುವೆಯ ಬಳಿಕವೂ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

