ಟಿವಿ9 ಎಕ್ಸ್ಪೋನಲ್ಲಿ ಪತಿ ತರುಣ್ಗಾಗಿ ಏನೇನು ಖರೀದಿಸಿದರು ನಟಿ ಸೋನಲ್
Sonal Monteiro in Tv9 Expo: ನಟಿ ಸೋನಲ್ ಮೊಂಥೆರೊ ಅವರು ಟಿವಿ9 ಎಕ್ಸ್ಪೋಗೆ ಭೇಟಿ ನೀಡಿದ್ದರು. ಫರ್ನೀಚರ್, ಎಲೆಕ್ಟ್ರಾನಿಕ್ ವಸ್ತುಗಳು, ಪರ್ಸನಲ್ ಹೆಲ್ತ್ ಹೀಗೆ ಅನೇಕ ವಸ್ತುಗಳನ್ನು ನೋಡಿ ಖರೀದಿ ಸಹ ಮಾಡಿದರು. ಶಾಪಿಂಗ್ ಬಳಿಕ ಟಿವಿ9 ಜೊತೆಗೆ ಮಾತನಾಡಿದ ಸೋನಲ್ ಮೊಂಥೆರೊ ಪತಿ ತರುಣ್ ಸುಧೀರ್ ಅವರಿಗಾಗಿ ಏನು ಖರೀದಿ ಮಾಡಿದೆ ಎಂಬುದನ್ನು ಟಿವಿ9 ಜೊತೆಗೆ ಹಂಚಿಕೊಂಡರು.
ನಟಿ ಸೋನಲ್ ಮೊಂಥೆರೊ (sonal monteiro) ಅವರು ಟಿವಿ9 ಎಕ್ಸ್ಪೋಗೆ ಭೇಟಿ ನೀಡಿದ್ದರು. ಫರ್ನೀಚರ್, ಎಲೆಕ್ಟ್ರಾನಿಕ್ ವಸ್ತುಗಳು, ಪರ್ಸನಲ್ ಹೆಲ್ತ್ ಹೀಗೆ ಅನೇಕ ವಸ್ತುಗಳನ್ನು ನೋಡಿ ಖರೀದಿ ಸಹ ಮಾಡಿದರು. ಶಾಪಿಂಗ್ ಬಳಿಕ ಟಿವಿ9 ಜೊತೆಗೆ ಮಾತನಾಡಿದ ಸೋನಲ್ ಮೊಂಥೆರೊ ಪತಿ ತರುಣ್ ಸುಧೀರ್ ಅವರಿಗಾಗಿ ಏನು ಖರೀದಿ ಮಾಡಿದೆ ಎಂಬುದನ್ನು ಟಿವಿ9 ಜೊತೆಗೆ ಹಂಚಿಕೊಂಡರು. ಸೋನಲ್ ಮೊಂಥೆರೊ, ಟಿವಿ9 ಎಕ್ಸ್ಪೋನಲ್ಲಿ ಏನೇನು ಶಾಪಿಂಗ್ ಮಾಡಿದ್ದಾರೆ. ಅವರೇ ಹೇಳಿದ್ದಾರೆ ಕೇಳಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

