‘ಸೋನುಗೆ ತಪ್ಪಿನ ಅರಿವಾಗಿದೆ’; ವೈರಲ್ ಹುಡುಗಿಯ ವಿಡಿಯೋ ಲೀಕ್ ಬಗ್ಗೆ ಸ್ಫೂರ್ತಿ ಮಾತು

Edited By:

Updated on: Aug 23, 2022 | 3:02 PM

ಸ್ಫೂರ್ತಿ ಗೌಡ ಅವರು ಬಿಗ್ ಬಾಸ್ನಿಂದ ಎಲಿಮಿನೇಟ್ ಆಗಿದ್ದಾರೆ. ಎರಡನೇ ವಾರವೇ ಅವರ ಆಟ ಅಂತ್ಯವಾಗಿದೆ.

ಸ್ಫೂರ್ತಿ ಗೌಡ (Spoorthi Gowda) ಅವರು ಬಿಗ್ ಬಾಸ್​ನಿಂದ ಎಲಿಮಿನೇಟ್ ಆಗಿದ್ದಾರೆ. ಎರಡನೇ ವಾರವೇ ಅವರ ಆಟ ಅಂತ್ಯವಾಗಿದೆ. ಈಗ ಅವರು ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ. ‘ಸೋನುಗೆ (Sonu Srinivas Gowda) ತಪ್ಪಿನ ಅರಿವಾಗಿದೆ. ಅವರು ಪಶ್ಚಾತಾಪ ಪಟ್ಟಿದ್ದಾರೆ’ ಎಂದಿದ್ದಾರೆ ಸ್ಫೂರ್ತಿ. ಬಿಗ್ ಬಾಸ್ ಮನೆಯಲ್ಲಿ ಸ್ಫೂರ್ತಿ ಹಾಗೂ ಸೋನು ಗೌಡ ನಡುವೆ ಒಳ್ಳೆಯ ಬಾಂಧವ್ಯ ಇತ್ತು.

Loading...
Unable to load recommendations.
Follow Us
TV9 Web

TV9 Kannada

Read More