AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ

ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ

ಮಂಜುನಾಥ ಸಿ.
|

Updated on: Oct 22, 2026 | 6:03 PM

Share

Bigg Boss Kannada: ಬಿಗ್​​ಬಾಸ್ ಮನೆಯಲ್ಲಿ ಈ ವಾರ ಒಳ್ಳೆಯ ಟಾಸ್ಕ್ ನಡೆಯುತ್ತಿದೆ. ಇದೀಗ ಸೌಂದರ್ಯಾ ಉದ್ದೇಶಪೂರ್ವಕಾಗಿ ಮನೆಯಲ್ಲಿ ಗೊಂದಲ ಎಬ್ಬಿಸಿ, ತಾಂಡವ್, ಕಿರೀಟ ಕದಿಯಲು ಸಹಾಯ ಮಾಡಿದರು. ಸೌಂದರ್ಯಾ ಜಾಣತನದಿಂದ ಮನೆ ಮಂದಿಯ ಗಮನವನ್ನು ತಮ್ಮೆಡೆಗೆ ಸೆಳೆದು ತಾಂಡವ್ ಆರಾಮವಾಗಿ ಕಿರೀಟ ಕದಿಯುವಂತೆ ಮಾಡಿದರು. ವಿಡಿಯೋ ನೋಡಿ...

ಬಿಗ್​​ಬಾಸ್ ಮನೆಯಲ್ಲಿ ಈ ವಾರ ಒಳ್ಳೆಯ ಟಾಸ್ಕ್ ನಡೆಯುತ್ತಿದೆ. ಕಳ್ಳರು ಮತ್ತು ಭದ್ರತೆಯವರಾಗಿ ಸ್ಪರ್ಧಿಗಳನ್ನು ವಿಂಗಡಿಸಿದ್ದು, ಕಳ್ಳತರು ತಮ್ಮ ಚಾಕಚಕ್ಯತೆ ತೋರಿಸಿದರೆ ಭದ್ರತೆಯವರು ಕಳ್ಳರ ಚಾಕಚಕ್ಯತೆ ಎದುರು ಪದೇ ಪದೇ ಬಕರಾಗಳಾಗುತ್ತಿದ್ದಾರೆ. ಇದೀಗ ಸೌಂದರ್ಯಾ ಉದ್ದೇಶಪೂರ್ವಕಾಗಿ ಮನೆಯಲ್ಲಿ ಗೊಂದಲ ಎಬ್ಬಿಸಿ, ತಾಂಡವ್, ಕಿರೀಟ ಕದಿಯಲು ಸಹಾಯ ಮಾಡಿದರು. ಸೌಂದರ್ಯಾ ಜಾಣತನದಿಂದ ಮನೆ ಮಂದಿಯ ಗಮನವನ್ನು ತಮ್ಮೆಡೆಗೆ ಸೆಳೆದು ತಾಂಡವ್ ಆರಾಮವಾಗಿ ಕಿರೀಟ ಕದಿಯುವಂತೆ ಮಾಡಿದರು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More