ಸ್ಪಂದನಾ ಉತ್ತರಕ್ರಿಯೆ; ಎಷ್ಟು ಜನಕ್ಕೆ ಊಟ? ಎಷ್ಟು ಗಂಟೆಗೆ ಭೋಜನ ಆರಂಭ? ಇಲ್ಲಿದೆ ಮಾಹಿತಿ

|

Updated on: Aug 16, 2023 | 10:00 AM

ಬೆಂಗಳೂರಿನ ಮಲ್ಲೇಶ್ವರದ ಕಬಡ್ಡಿ ಕ್ಲಬ್ನ ಮೈದಾನದಲ್ಲಿ ಸ್ಪಂದನಾ ಅವರ ಉತ್ತರಕ್ರಿಯೆ ನಡೆಯುತ್ತಿದೆ. ಈ ಕಾರ್ಯಕ್ರಮದ ಬಳಿಕ ಅಭಿಮಾನಿಗಳಿಗಾಗಿ ಊಟದ ವ್ಯವಸ್ಥೆ ಮಾಡಲಾಗಿದೆ. 3000-4000 ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. 75 ಜನರು ಅಡುಗೆ ಕಾರ್ಯದಲ್ಲಿ ಭಾಗಿ ಆಗಿದ್ದಾರೆ. ಅಡುಗೆ ಸಿದ್ಧತೆಯ ವಿಡಿಯೋ ಇಲ್ಲಿದೆ.

ಬೆಂಗಳೂರಿನ ಮಲ್ಲೇಶ್ವರದ ಕಬಡ್ಡಿ ಕ್ಲಬ್​ನ ಮೈದಾನದಲ್ಲಿ ಸ್ಪಂದನಾ (Spandana) ಅವರ ಉತ್ತರಕ್ರಿಯೆ ನಡೆಯುತ್ತಿದೆ. ಈ ಕಾರ್ಯಕ್ರಮದ ಬಳಿಕ ಅಭಿಮಾನಿಗಳಿಗಾಗಿ ಊಟದ ವ್ಯವಸ್ಥೆ ಮಾಡಲಾಗಿದೆ. 3000-4000 ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. 75 ಜನರು ಅಡುಗೆ ಕಾರ್ಯದಲ್ಲಿ ಭಾಗಿ ಆಗಿದ್ದಾರೆ. ಸ್ಪಂದನಾ ಉತ್ತರಕ್ರಿಯೆ ಮುಗಿದ ಬಳಿಕ ಅಭಿಮಾನಿಗಳು ಊಟ ಸ್ವೀಕರಿಸಬಹುದು. ಲಾಡು, ಪಾಯಸ, ಪಲಾವ್ ಹಾಗೂ ಮತ್ತಿತ್ಯಾದಿ ಪದಾರ್ಥ ಮೆನು ಇದೆ. ಆಗಸ್ಟ್ 15ರ ಮಧ್ಯಾಹ್ನದಿಂದಲೇ ಅಡುಗೆಗೆ ಸಿದ್ಧತೆ ನಡೆಯುತ್ತಿದೆ. 12 ಗಂಟೆ ಬಳಿಕ ಊಟ ಆರಂಭ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Aug 16, 2023 09:54 AM