Special Assembly Session Live: ನರೇಗಾ ಹೆಸರು ವಿವಾದ, ಸರ್ಕಾರ-ಪ್ರತಿಪಕ್ಷಗಳ ನಡುವೆ ಜಟಾಪಟಿ
ಜ.22ರಿಂದ 31ರವರೆಗೆ ಕರ್ನಾಟಕದಲ್ಲಿ ವಿಶೇಷ ಅಧಿವೇಶನ ಆರಂಭವಾಗಿದೆ. ರಾಜ್ಯಪಾಲರ ಭಾಷಣದ ನಂತರ ಗುರುವಾರದಿಂದ ಆರಂಭಗೊಂಡ ಈ ಅಧಿವೇಶನವು ನರೇಗಾ ಹೆಸರು ಬದಲಾವಣೆಗೆ ರಾಜ್ಯ ಸರ್ಕಾರದ ಆಕ್ಷೇಪವನ್ನು ಚರ್ಚಿಸುತ್ತಿದೆ. ಈ ಕುರಿತು ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವೆ ತೀವ್ರ ಚರ್ಚೆಗಳು ನಡೆಯುತ್ತಿದ್ದು, ನರೇಗಾ ಭವಿಷ್ಯದ ಬಗ್ಗೆ ಮಹತ್ವದ ನಿರ್ಧಾರಗಳು ಹೊರಬರಲಿವೆ.
ಬೆಂಗಳೂರು, ಜ.22: ನೆನ್ನೆ (ಜ.22)ಯಿಂದ ಜ.31ರವರೆಗೆ ವಿಶೇಷ ಅಧಿವೇಶ ಶುರುವಾಗಿದೆ. ಜ.22 ಅಂದರೆ ಗುರುವಾರದಿಂದ ರಾಜ್ಯಪಾಲರ ಭಾಷಣದ ನಂತರದಿಂದ ಈ ಅಧಿವೇಶನ ಶುರುವಾಗಿದೆ. ನರೇಗಾ ಹೆಸರು ಬದಲಾವಣೆಗೆ ಆಕ್ಷೇಪಿಸಿ ಕರ್ನಾಟಕ ಸರ್ಕಾರ ವಿಶೇಷ ಅಧಿವೇಶನ ಕರೆದಿದೆ. ಇದೀಗ ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವಿನ ಚರ್ಚೆ ಶುರುವಾಗಿದೆ. ಇಂದಿನ ಅಧಿವೇಶನ ಲೈವ್ ವಿಡಿಯೋ ಇಲ್ಲಿದೆ ನೋಡಿ
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

