Speed Wifi Tricks: ಮನೆಯಲ್ಲಿ ವೈ-ಫೈ ರೂಟರ್ ಸರಿಯಿದ್ದರೆ ಮಾತ್ರ ಇಂಟರ್​ನೆಟ್ ಸ್ಪೀಡ್ ಬರುತ್ತೆ!

|

Updated on: Mar 14, 2024 | 7:15 AM

ವೈಫೈ ಪ್ಲ್ಯಾನ್ ಸ್ಪೀಡ್ ಇದ್ದರೂ, ರೂಟರ್ ಮೂಲಕ ವೈಫೈ ಸ್ಪೀಡ್ ಬರುತ್ತಿಲ್ಲ ಎನ್ನುವುದು ಜನರ ಅಳಲಾಗಿರುತ್ತದೆ. ಹಾಗಾಗಿ, ಅಂತಹ ಸಂದರ್ಭದಲ್ಲಿ ರೂಟರ್ ಬದಲಾಯಿಸುವುದು ಮತ್ತು ವೈಫೈ ಪ್ಲ್ಯಾನ್ ಬದಲಾಯಿಸಿ, ಹೆಚ್ಚಿನ ಸ್ಪೀಡ್ ಇರುವ ಪ್ಲ್ಯಾನ್ ಎಂದೆಲ್ಲಾ ಜನರು ವಿವಿಧ ಕಸರತ್ತು ಮಾಡುತ್ತಾರೆ. ಆದರೆ, ವೈಫೈ ರೂಟರ್ ಇರಿಸಲು ಕೂಡ ಮನೆಯಲ್ಲಿ ಒಂದು ಸೂಕ್ತ ಸ್ಥಳ ಎನ್ನುವುದು ಅಗತ್ಯವಾಗಿರುತ್ತದೆ.

ಇಂದು ಬಹುತೇಕ ಎಲ್ಲರ ಮನೆಗಳಲ್ಲಿ ವೈ-ಫೈ ನೆಟ್​ವರ್ಕ್ ಇರುತ್ತದೆ. ಕೆಲಸ, ಶಿಕ್ಷಣ ಮತ್ತು ಮನರಂಜನೆಯಂತಹ ವಿವಿಧ ಉದ್ದೇಶಕ್ಕೆ ವೈ-ಫೈ ಸಂಪರ್ಕ ಪಡೆದಿರುತ್ತಾರೆ. ಆದರೆ, ವೈಫೈ ಪ್ಲ್ಯಾನ್ ಸ್ಪೀಡ್ ಇದ್ದರೂ, ರೂಟರ್ ಮೂಲಕ ವೈಫೈ ಸ್ಪೀಡ್ ಬರುತ್ತಿಲ್ಲ ಎನ್ನುವುದು ಜನರ ಅಳಲಾಗಿರುತ್ತದೆ. ಹಾಗಾಗಿ, ಅಂತಹ ಸಂದರ್ಭದಲ್ಲಿ ರೂಟರ್ ಬದಲಾಯಿಸುವುದು ಮತ್ತು ವೈಫೈ ಪ್ಲ್ಯಾನ್ ಬದಲಾಯಿಸಿ, ಹೆಚ್ಚಿನ ಸ್ಪೀಡ್ ಇರುವ ಪ್ಲ್ಯಾನ್ ಎಂದೆಲ್ಲಾ ಜನರು ವಿವಿಧ ಕಸರತ್ತು ಮಾಡುತ್ತಾರೆ. ಆದರೆ, ವೈಫೈ ರೂಟರ್ ಇರಿಸಲು ಕೂಡ ಮನೆಯಲ್ಲಿ ಒಂದು ಸೂಕ್ತ ಸ್ಥಳ ಎನ್ನುವುದು ಅಗತ್ಯವಾಗಿರುತ್ತದೆ.