Vastu Tips: ವ್ಯಾಪಾರ ಅಥವಾ ಆಫೀಸ್ ವಾಸ್ತು ಹೇಗಿರಬೇಕು?

Vastu Tips: ವ್ಯಾಪಾರ ಅಥವಾ ಆಫೀಸ್ ವಾಸ್ತು ಹೇಗಿರಬೇಕು?

TV9 Web
| Updated By: ಆಯೇಷಾ ಬಾನು

Updated on: Mar 14, 2024 | 7:40 AM

ಮನೆ, ಕಛೇರಿ, ಅಂಗಡಿ ಇತ್ಯಾದಿಗಳ ಉತ್ತಮ ವಾಸ್ತು ಉತ್ತಮ ಆರೋಗ್ಯ, ಆದಾಯದಲ್ಲಿ ಹೆಚ್ಚಳ, ಕೆಲಸದಲ್ಲಿ ಯಶಸ್ಸು ಮತ್ತು ಪ್ರಗತಿಯನ್ನು ನೀಡುತ್ತದೆ. ವಾಸ್ತು ದೋಷವು ಸಂಭವಿಸಿದಾಗ, ಅದು ಆರೋಗ್ಯ, ಆದಾಯ, ವ್ಯಾಪಾರ, ಉದ್ಯೋಗ ಇತ್ಯಾದಿಗಳ ಮೇಲೆ ಪ್ರಭಾವ ಬೀರುತ್ತದೆ. ವ್ಯಾಪಾರ ಅಥವಾ ಆಫೀಸ್ ವಾಸ್ತು ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಈ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.

ಜೀವನದಲ್ಲಿ ಹಣ, ಹೆಸರು ಬೇಕು ಅಂದ್ರೆ ಕಷ್ಟಪಡಬೇಕು. ಜೊತೆಗೆ ದೇವರ ಕೃಪೆ ಕೂಡ ಮುಖ್ಯ. ಕೆಲವೊಮ್ಮೆ ಎಷ್ಟು ಶ್ರಮಿಸಿದರೂ ಪ್ರಯೋಜನವಾಗಲ್ಲ. ಹೀಗಾಗಿ ಜೀವನದಲ್ಲಿ ಯಶಸ್ಸು, ನೆಮ್ಮದಿ, ಸುಖ-ಶಾಂತಿ ಬೇಕು ಎಂದರೆ ವಾಸ್ತು ಶಾಸ್ತ್ರ ಪಾಲಿಸುವುದು ಬಹು ಮುಖ್ಯ ಎಂಬ ನಂಬಿಕೆ ಇದೆ. ಮನೆ, ಕಚೇರಿ, ವ್ಯಾಪಾರ, ಅಂಗಡಿ ಇತ್ಯಾದಿಗಳಿಗೆ ವಾಸ್ತು ನಿಯಮಗಳನ್ನು ಪಾಲಿಸಬೇಕು. ಮನೆ, ಕಛೇರಿ, ಅಂಗಡಿ ಇತ್ಯಾದಿಗಳ ಉತ್ತಮ ವಾಸ್ತು ಉತ್ತಮ ಆರೋಗ್ಯ, ಆದಾಯದಲ್ಲಿ ಹೆಚ್ಚಳ, ಕೆಲಸದಲ್ಲಿ ಯಶಸ್ಸು ಮತ್ತು ಪ್ರಗತಿಯನ್ನು ನೀಡುತ್ತದೆ. ಈ ಸ್ಥಳಗಳಲ್ಲಿ ವಾಸ್ತು ದೋಷವು ಸಂಭವಿಸಿದಾಗ, ಅದು ಆರೋಗ್ಯ, ಆದಾಯ, ವ್ಯಾಪಾರ, ಉದ್ಯೋಗ ಇತ್ಯಾದಿಗಳ ಮೇಲೆ ಪ್ರಭಾವ ಬೀರುತ್ತದೆ. ವ್ಯಾಪಾರ ಅಥವಾ ಆಫೀಸ್ ವಾಸ್ತು ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಈ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ