ವೇಗವಾಗಿ ಬಂದು ತಾಯಿ, ಮಗ ಇದ್ದ ಬೈಕ್ಗೆ ಡಿಕ್ಕಿ ಹೊಡೆದ ಕಾರು, ವಿಡಿಯೋ ಇಲ್ಲಿದೆ
ವೇಗವಾಗಿ ಬಂದ ಕಾರೊಂದು ರಸ್ತೆ ಬದಿ ನಿಂತಿದ್ದ ಬೈಕ್ಗೆ ಡಿಕ್ಕಿ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎರಡು ಬೈಕ್ಗಳು ನಿಂತಿದ್ದವು, ಒಂದು ಬೈಕ್‌ನಲ್ಲಿ ಓರ್ವ ಪುರುಷ ಮತ್ತೊಬ್ಬರು ಮಹಿಳೆ ಇದ್ದರೆ, ಮತ್ತೊಂದು ಬೈಕ್ ಪಕ್ಕದಲ್ಲಿ ಆ ಬೈಕ್ ಸವಾರ ನಿಂತಿದ್ದರು. ಇಬ್ಬರೂ ಮಾತನಾಡುತ್ತಿರುವಾಗ ಇಬ್ಬರು ಇದ್ದ ಬೈಕ್ಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಅದಾದ ಬಳಿಕ ಪಾದಚಾರಿಗಳಿಗೂ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಈ ಘಟನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದೆ. ಸಖ್ರಲೆ ಪ್ರದೇಶದ ಈಶ್ವರಪುರ-ಟಕಾರಿ ರಸ್ತೆಯಲ್ಲಿರುವ ಪೆಟ್ರೋಲ್ ಪಂಪ್ ಬಳಿ ಈ ಅಪಘಾತ ಸಂಭವಿಸಿದೆ. ಈಶ್ವರಪುರದ ನಿನೈನಗರ ನಿವಾಸಿ ನಿತಿನ್ ಶಿವಾಜಿ ಪವಾರ್ ತನ್ನ ತಾಯಿ ಛಾಯಾ ಪವಾರ್ ಅವರೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ.
ಸಾಂಗ್ಲಿ, ಫೆಬ್ರವರಿ 20: ವೇಗವಾಗಿ ಬಂದ ಕಾರೊಂದು ರಸ್ತೆ ಬದಿ ನಿಂತಿದ್ದ ಬೈಕ್ಗೆ ಡಿಕ್ಕಿ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎರಡು ಬೈಕ್ಗಳು ನಿಂತಿದ್ದವು, ಒಂದು ಬೈಕ್‌ನಲ್ಲಿ ಓರ್ವ ಪುರುಷ ಮತ್ತೊಬ್ಬರು ಮಹಿಳೆ ಇದ್ದರೆ, ಮತ್ತೊಂದು ಬೈಕ್ ಪಕ್ಕದಲ್ಲಿ ಆ ಬೈಕ್ ಸವಾರ ನಿಂತಿದ್ದರು. ಇಬ್ಬರೂ ಮಾತನಾಡುತ್ತಿರುವಾಗ ಇಬ್ಬರು ಇದ್ದ ಬೈಕ್ಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಅದಾದ ಬಳಿಕ ಪಾದಚಾರಿಗಳಿಗೂ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಈ ಘಟನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದೆ. ಸಖ್ರಲೆ ಪ್ರದೇಶದ ಈಶ್ವರಪುರ-ಟಕಾರಿ ರಸ್ತೆಯಲ್ಲಿರುವ ಪೆಟ್ರೋಲ್ ಪಂಪ್ ಬಳಿ ಈ ಅಪಘಾತ ಸಂಭವಿಸಿದೆ. ಈಶ್ವರಪುರದ ನಿನೈನಗರ ನಿವಾಸಿ ನಿತಿನ್ ಶಿವಾಜಿ ಪವಾರ್ ತನ್ನ ತಾಯಿ ಛಾಯಾ ಪವಾರ್ ಅವರೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

