AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಪೈಡರ್​ಮ್ಯಾನ್ ವೇಷ ತೊಟ್ಟು ಬೈಕ್​​ನಲ್ಲಿ ಸ್ಟಂಟ್ ಮಾಡಿದ ವ್ಯಕ್ತಿ,15 ಸಾವಿರ ರೂ. ದಂಡ

ಸ್ಪೈಡರ್​ಮ್ಯಾನ್ ವೇಷ ತೊಟ್ಟು ಬೈಕ್​​ನಲ್ಲಿ ಸ್ಟಂಟ್ ಮಾಡಿದ ವ್ಯಕ್ತಿ,15 ಸಾವಿರ ರೂ. ದಂಡ

ನಯನಾ ರಾಜೀವ್
|

Updated on: Aug 24, 2025 | 11:57 AM

Share

ಸ್ಪೈಡರ್​ಮ್ಯಾನ್ ವೇಷ ತೊಟ್ಟು ಬೈಕ್​​ನಲ್ಲಿ ಸ್ಟಂಟ್ ಮಾಡಿದ್ದ ವ್ಯಕ್ತಿಗೆ ಟ್ರಾಫಿಕ್ ಪೊಲೀಸರು 15 ಸಾವಿರ ರೂ. ದಂಡ ವಿಧಿಸಿದ್ದಾರೆ. ಸಂಚಾರ ನಿಯಮ ಉಲ್ಲಂಘನೆಗಾಗಿ ದಂಡ ವಿಧಿಸಲಾಗಿದೆ. ಹೆಲ್ಮೆಟ್​ ಧರಿಸಿದರೆ ಬೈಕ್​​ನಲ್ಲಿ ಅಪಾಯಕಾರಿ ಸ್ಟಂಟ್ ಮಾಡಿದ್ದಾರೆಂದು ಆರೋಪಿಸಲಾಗಿದೆ. ಅವರ ಸ್ಟಂಟ್​​ನಿಂದ ಪಾದಚಾರಿಗಳು ಹಾಗೂ ಇತರೆ ವಾಹನ ಸವಾರರು ಅನುಭವಿಸಬೇಕಾಯಿತು. ಅಷ್ಟೇ ಅಲ್ಲದೆ ಆ ಬೈಕ್​​ನ ಸೈಲೆನ್ಸರ್ ವಿಚಿತ್ರ ಶಬ್ದವನ್ನು ಕೂಡ ಮಾಡುತ್ತಿತ್ತು ಎನ್ನಲಾಗಿದೆ.ಸಂಚಾರ ಪೊಲೀಸರು ಆ ವ್ಯಕ್ತಿಯನ್ನು ಗಮನಿಸಿದ ತಕ್ಷಣ ಆತನನ್ನು ತಡೆದು ದಂಡ ವಿಧಿಸಿದ್ದಾರೆ.

ಒಡಿಶಾ, ಆಗಸ್ಟ್​ 24: ಸ್ಪೈಡರ್​ಮ್ಯಾನ್ ವೇಷ ತೊಟ್ಟು ಬೈಕ್​​ನಲ್ಲಿ ಸ್ಟಂಟ್ ಮಾಡಿದ್ದ ವ್ಯಕ್ತಿಗೆ ಟ್ರಾಫಿಕ್ ಪೊಲೀಸರು 15 ಸಾವಿರ ರೂ. ದಂಡ ವಿಧಿಸಿದ್ದಾರೆ. ಸಂಚಾರ ನಿಯಮ ಉಲ್ಲಂಘನೆಗಾಗಿ ದಂಡ ವಿಧಿಸಲಾಗಿದೆ. ಹೆಲ್ಮೆಟ್​ ಧರಿಸಿದರೆ ಬೈಕ್​​ನಲ್ಲಿ ಅಪಾಯಕಾರಿ ಸ್ಟಂಟ್ ಮಾಡಿದ್ದಾರೆಂದು ಆರೋಪಿಸಲಾಗಿದೆ. ಅವರ ಸ್ಟಂಟ್​​ನಿಂದ ಪಾದಚಾರಿಗಳು ಹಾಗೂ ಇತರೆ ವಾಹನ ಸವಾರರು ಅನುಭವಿಸಬೇಕಾಯಿತು. ಅಷ್ಟೇ ಅಲ್ಲದೆ ಆ ಬೈಕ್​​ನ ಸೈಲೆನ್ಸರ್ ವಿಚಿತ್ರ ಶಬ್ದವನ್ನು ಕೂಡ ಮಾಡುತ್ತಿತ್ತು ಎನ್ನಲಾಗಿದೆ.ಸಂಚಾರ ಪೊಲೀಸರು ಆ ವ್ಯಕ್ತಿಯನ್ನು ಗಮನಿಸಿದ ತಕ್ಷಣ ಆತನನ್ನು ತಡೆದು ದಂಡ ವಿಧಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More