Video: ಕೆಂಡ ಹಾಯುವಾಗ ಕಾಲ್ತುಳಿತ, ಒಬ್ಬರನ್ನೊಬ್ಬರು ತಳ್ಳಿಕೊಂಡು ಕೆಂಡದ ಮೇಲೆ ಬಿದ್ದ ಭಕ್ತರು
ಹಲವು ದೇವಸ್ಥಾನಗಳ ವಾರ್ಷಿಕ ಕಾರ್ಯಕ್ರಮಗಳಲ್ಲಿ ಕೆಂಡ ಹಾಯುವುದು ಕೂಡ ಪ್ರಮುಖವಾಗಿರುತ್ತದೆ. ನಲ್ಗೊಂಡದ ವೇಮುಲಪಲ್ಲಿ ಮಂಡಲದ ಅಮನಗಲ್ಲು ಶ್ರೀ ಪಾರ್ವತಿ ರಾಮಲಿಂಗೇಶ್ವರ ಸ್ವಾಮಿ ಉತ್ಸವದ ಸಂದರ್ಭದಲ್ಲಿ ಅವಘಡ ಅಂಭವಿಸಿದೆ. ಭಕ್ತರು ಕೆಂಡ ಹಾಯಲು ಹೋದಾಗ ಅಲ್ಲಿ ಕಾಲ್ತುಳಿದ ಸಂಭವಿಸಿದ ಕಾರಣ ಒಬ್ಬರನ್ನೊಬ್ಬರು ತಳ್ಳಿಕೊಂಡು ಕೆಂಡದ ಮೇಲೆಯೇ ಬಿದ್ದಿದ್ದಾರೆ. ಹಲವರಿಗೆ ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ನಲ್ಗೊಂಡ, ಮಾರ್ಚ್ 04: ಹಲವು ದೇವಸ್ಥಾನಗಳ ವಾರ್ಷಿಕ ಕಾರ್ಯಕ್ರಮಗಳಲ್ಲಿ ಕೆಂಡ ಹಾಯುವುದು ಕೂಡ ಪ್ರಮುಖವಾಗಿರುತ್ತದೆ. ತೆಲಂಗಾಣದ ನಲ್ಗೊಂಡದ ವೇಮುಲಪಲ್ಲಿ ಮಂಡಲದ ಅಮನಗಲ್ಲು ಶ್ರೀ ಪಾರ್ವತಿ ರಾಮಲಿಂಗೇಶ್ವರ ಸ್ವಾಮಿ ಉತ್ಸವದ ಸಂದರ್ಭದಲ್ಲಿ ಅವಘಡ ಅಂಭವಿಸಿದೆ. ಭಕ್ತರು ಕೆಂಡ ಹಾಯಲು ಹೋದಾಗ ಅಲ್ಲಿ ಕಾಲ್ತುಳಿದ ಸಂಭವಿಸಿದ ಕಾರಣ ಒಬ್ಬರನ್ನೊಬ್ಬರು ತಳ್ಳಿಕೊಂಡು ಕೆಂಡದ ಮೇಲೆಯೇ ಬಿದ್ದಿದ್ದಾರೆ. ಹಲವರಿಗೆ ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Mar 04, 2026 02:16 PM
Loading...
Unable to load recommendations.
Follow Us