Koppala News: ತಮ್ಮೂರಿಗೆ ಬಸ್ ಸೇವೆ ಇಲ್ಲದೆ ಜೆಸಿಬಿಯಲ್ಲಿ ಕುಳಿತು ಶಾಲೆಗೆ ತೆರಳಿದ ವಿಧ್ಯಾರ್ಥಿಗಳು; ವಿಡಿಯೋ ವೈರಲ್

|

Updated on: Jun 21, 2023 | 11:33 AM

ತಮ್ಮೂರಿಗೆ ಬಸ್ ಸೇವೆ ಇಲ್ಲದ ಹಿನ್ನಲೆ ವಿಧ್ಯಾರ್ಥಿಗಳು ಜೆಸಿಬಿಯಲ್ಲಿ ಕುಳಿತು ಶಾಲೆಗೆ ತೆರಳಿದ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಶಾಕಾಪುರ ಗ್ರಾಮದಲ್ಲಿ ನಡೆದಿದೆ. ​

ಕೊಪ್ಪಳ: ತಮ್ಮೂರಿಗೆ ಬಸ್ ಸೇವೆ ಇಲ್ಲದ ಹಿನ್ನಲೆ ವಿಧ್ಯಾರ್ಥಿಗಳು ಜೆಸಿಬಿಯಲ್ಲಿ ಕುಳಿತು ಶಾಲೆಗೆ ತೆರಳಿದ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಶಾಕಾಪುರ ಗ್ರಾಮದಲ್ಲಿ ನಡೆದಿದೆ. ಯಲಬುರ್ಗಾ ತಾಲೂಕಿನ ಹಿರೇ ಅರಳಿಹಳ್ಳಿ ಗ್ರಾಮದಲ್ಲಿರುವ ಫ್ರೌಢ ಶಾಲೆಗೆ ದಿನನಿತ್ಯ ಕಾಲ್ನಡಿಗೆಯಲ್ಲೆ ಶಾಲೆಗೆ ತೆರಳೋ ಮಕ್ಕಳು. ಸರ್ಕಾರಿ ಬಸ್ ಇಲ್ಲದ ಕಾರಣ ಸಿಕ್ಕ ಸಿಕ್ಕ ವಾಹನವನ್ನೇರಿ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಅದರಂತೆ ಇದೀಗ ಜೆಸಿಬಿ ಮೇಲೆಯೇ ಹತ್ತಕೊಂಡು ಹೋಗಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ