ಅಂಬರೀಷ್ ಸಮಾಧಿ ಎದುರು ದೀಪ ಬೆಳಗಿ ಭಾವುಕರಾದ ಸುಮಲತಾ ಅಂಬರೀಷ್

Edited By:

Updated on: Nov 24, 2022 | 12:27 PM

ಅಂಬರೀಷ್ ಪತ್ನಿ, ನಟಿ, ಸಂಸದೆ ಸುಮಲತಾ ಅಂಬರೀಷ್, ಮಗ ಅಭಿಷೇಕ್ ಅಂಬರೀಷ್ ಅವರು, ಕುಟುಂಬದವರು, ಆಪ್ತರು ಅಂಬರೀಷ್ ಸಮಾಧಿಗೆ ಭೇಟಿ ನೀಡಿದ್ದಾರೆ.

ಅಂಬರೀಷ್ (Ambareesh) ನಿಧನ ಹೊಂದಿ ಇಂದಿಗೆ (ನವೆಂಬರ್ 24) ನಾಲ್ಕು ವರ್ಷಗಳು ಕಳೆದಿವೆ. ಅವರನ್ನು ನೆನಪಿಸಿಕೊಳ್ಳುವ ಕಾರ್ಯ ಆಗುತ್ತಿದೆ. ಅಂಬರೀಷ್ ಪತ್ನಿ, ನಟಿ, ಸಂಸದೆ ಸುಮಲತಾ ಅಂಬರೀಷ್, ಮಗ ಅಭಿಷೇಕ್ ಅಂಬರೀಷ್ ಅವರು, ಕುಟುಂಬದವರು, ಆಪ್ತರು ಅಂಬರೀಷ್ ಸಮಾಧಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಸುಮಲತಾ, ಅಭಿಷೇಕ್ ಅಂಬರೀಷ್ ದೀಪ ಬೆಳಗಿ ನಮಿಸಿದ್ದಾರೆ. ಈ ವೇಳೆ ಸುಮಲತಾ (Sumalatha Ambareesh) ಭಾವುಕರಾಗಿದ್ದಾರೆ.

Loading...
Unable to load recommendations.
Follow Us
TV9 Web

TV9 Kannada

Read More