ಕನ್ನಡ ಚಿತ್ರರಂಗಕ್ಕೆ ಗಟ್ಟಿ ನಾಯಕತ್ವದ ಅವಶ್ಯಕತೆ ಇದೆ: ಸುಮಲತಾ
Sumalatha Ambareesh: ಇಂದು (ಮೇ 29) ಅಂಬರೀಶ್ ಅವರ ಜನ್ಮದಿನ. ಮಾಜಿ ಸಂಸದೆ ಸುಮಲತಾ ಅವರು ಪತಿ ಅಂಬರೀಶ್ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಟಿವಿ9 ಜೊತೆಗೆ ಮಾತನಾಡಿದ ಸುಮಲತಾ ಅವರು ಅಂಬರೀಶ್ ಅವರ ಹಳೆಯ ನೆನಪುಗಳನ್ನು ಹಂಚಿಕೊಂಡರು. ಈ ವೇಳೆ ಅಂಬರೀಶ್ ಅವರಿದ್ದಾಗ ಸಿನಿಮಾ ರಂಗಕ್ಕೆ ಇದ್ದ ಗಟ್ಟಿ ನಾಯಕತ್ವವನ್ನು ನೆನಪು ಮಾಡಿಕೊಂಡ ಸುಮಲತಾ, ಅಂಬರೀಶ್ ಇಲ್ಲವಾದ ಬಳಿಕ ಆ ನಾಯಕತ್ವದ ಕೊರತೆ ಚಿತ್ರರಂಗದಲ್ಲಿ ಎದುರಾಗಿದೆ ಎಂದರು. ಈಗ ಮತ್ತೆ ಚಿತ್ರರಂಗಕ್ಕೆ ಅದೊಂದು ಗಟ್ಟಿ ನಾಯಕತ್ವದ ಅವಶ್ಯಕತೆ ಇದೆ ಎಂದರು. ವಿಡಿಯೋ ನೋಡಿ...
ಇಂದು (ಮೇ 29) ಅಂಬರೀಶ್ (Ambareesh) ಅವರ ಜನ್ಮದಿನ. ಮಾಜಿ ಸಂಸದೆ ಸುಮಲತಾ ಅವರು ಪತಿ ಅಂಬರೀಶ್ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಟಿವಿ9 ಜೊತೆಗೆ ಮಾತನಾಡಿದ ಸುಮಲತಾ ಅವರು ಅಂಬರೀಶ್ ಅವರ ಹಳೆಯ ನೆನಪುಗಳನ್ನು ಹಂಚಿಕೊಂಡರು. ಈ ವೇಳೆ ಅಂಬರೀಶ್ ಅವರಿದ್ದಾಗ ಸಿನಿಮಾ ರಂಗಕ್ಕೆ ಇದ್ದ ಗಟ್ಟಿ ನಾಯಕತ್ವವನ್ನು ನೆನಪು ಮಾಡಿಕೊಂಡ ಸುಮಲತಾ, ಅಂಬರೀಶ್ ಇಲ್ಲವಾದ ಬಳಿಕ ಆ ನಾಯಕತ್ವದ ಕೊರತೆ ಚಿತ್ರರಂಗದಲ್ಲಿ ಎದುರಾಗಿದೆ ಎಂದರು. ಈಗ ಮತ್ತೆ ಚಿತ್ರರಂಗಕ್ಕೆ ಅದೊಂದು ಗಟ್ಟಿ ನಾಯಕತ್ವದ ಅವಶ್ಯಕತೆ ಇದೆ ಎಂದರು. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
