ಮಾರಿಗುಡಿ ದೇವಾಲಯಕ್ಕೆ ಬಂದ ಸುನಿಲ್ ಶೆಟ್ಟಿಗೆ ಸಿಕ್ಕ ಉಡುಗೊರೆ ಏನು?
Sunil Shetty: ಬಾಲಿವುಡ್ ಖ್ಯಾತ ನಟ ಸುನಿಲ್ ಶೆಟ್ಟಿ ಮೂಲತಃ ಕರ್ನಾಟಕದವರು. ದಶಕಗಳ ಕಾಲ ಮುಂಬೈನಲ್ಲಿಯೇ ಕಳೆದಿದ್ದರೂ ಅವರು ತಮ್ಮ ಮೂಲವನ್ನು ಮರೆತಿಲ್ಲ ಆಗಾಗ್ಗೆ ಕರಾವಳಿ ಭಾಗದ ದೇವಾಲಯಗಳಿಗೆ ಬಂದು ಹೋಗುತ್ತಿರುತ್ತಾರೆ. ಇದೀಗ ತಮ್ಮ ತಾಯಿಯೊಟ್ಟಿಗೆ ಕಾಪುವಿನ ಮಾರಿಗುಡಿ ದೇವಾಲಯಕ್ಕೆ ಆಗಮಿಸಿದ್ದರು. ಈ ವೇಳೆ ಸುನಿಲ್ ಶೆಟ್ಟಿ ಮತ್ತು ಅವರ ತಾಯಿಯನ್ನು ಸನ್ಮಾನಿಸಿದ ದೇವಾಲಯದ ಮಂಡಳಿಯವರು ಮಾರುಗುಡಿ ತಾಯಿಯ ಚಿತ್ರವನ್ನು ಉಡುಗೊರೆಯಾಗಿ ನೀಡಿದರು ಇಲ್ಲಿದೆ ವಿಡಿಯೋ...
ಬಾಲಿವುಡ್ (Bollywood) ಖ್ಯಾತ ನಟ ಸುನಿಲ್ ಶೆಟ್ಟಿ (Sunil Shetty) ಮೂಲತಃ ಕರ್ನಾಟಕದವರು. ದಶಕಗಳ ಕಾಲ ಮುಂಬೈನಲ್ಲಿಯೇ ಕಳೆದಿದ್ದರೂ ಅವರು ತಮ್ಮ ಮೂಲವನ್ನು ಮರೆತಿಲ್ಲ ಆಗಾಗ್ಗೆ ಕರಾವಳಿ ಭಾಗದ ದೇವಾಲಯಗಳಿಗೆ ಬಂದು ಹೋಗುತ್ತಿರುತ್ತಾರೆ. ಇದೀಗ ತಮ್ಮ ತಾಯಿಯೊಟ್ಟಿಗೆ ಕಾಪುವಿನ ಮಾರಿಗುಡಿ ದೇವಾಲಯಕ್ಕೆ ಆಗಮಿಸಿದ್ದರು. ಈ ವೇಳೆ ಸುನಿಲ್ ಶೆಟ್ಟಿ ಮತ್ತು ಅವರ ತಾಯಿಯನ್ನು ಸನ್ಮಾನಿಸಿದ ದೇವಾಲಯದ ಮಂಡಳಿಯವರು ಮಾರುಗುಡಿ ತಾಯಿಯ ಚಿತ್ರವನ್ನು ಉಡುಗೊರೆಯಾಗಿ ನೀಡಿದರು ಇಲ್ಲಿದೆ ವಿಡಿಯೋ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos