ಹಠಾತ್ತನೆ ಬೆಂಗಳೂರಿಗೆ ಬಂದ ಸನ್ನಿ ಲಿಯೋನಿ: ಕಾರಣವೇನು?

ಹಠಾತ್ತನೆ ಬೆಂಗಳೂರಿಗೆ ಬಂದ ಸನ್ನಿ ಲಿಯೋನಿ: ಕಾರಣವೇನು?

ಮಂಜುನಾಥ ಸಿ.
|

Updated on: Dec 07, 2024 | 9:25 PM

Sunny Leone: ಸನ್ನಿ ಲಿಯೋನಿ ಹಠಾತ್ತನೆ ಬೆಂಗಳೂರಿಗೆ ಬಂದಿದ್ದಾರೆ. ಬೆಂಗಳೂರಿನ ವೈಟ್​ಫಿಲ್ಡ್​ನಲ್ಲಿರುವ ವೈಟ್ ಲೋಟಸ್ ಕ್ಲಬ್​ನಲ್ಲಿ ನಡೆಯಲಿರುವ ಡಿಜೆ ಪಾರ್ಟಿಗೆ ಸನ್ನಿ ಲಿಯೋನ್ ಅತಿಥಿಯಾಗಿದ್ದು, ಪಾರ್ಟಿಯಲ್ಲಿ ಭಾಗಿಯಾಗಲೆಂದು ಸನ್ನಿ ಲಿಯೋನಿ ಬೆಂಗಳೂರಿಗೆ ಬಂದಿದ್ದಾರೆ.

ಸನ್ನಿ ಲಿಯೋನಿ ಹಠಾತ್ತನೆ ಬೆಂಗಳೂರಿಗೆ ಬಂದಿದ್ದಾರೆ. ಬೆಂಗಳೂರಿನ ವೈಟ್​ಫಿಲ್ಡ್​ನಲ್ಲಿರುವ ವೈಟ್ ಲೋಟಸ್ ಕ್ಲಬ್​ನಲ್ಲಿ ನಡೆಯಲಿರುವ ಡಿಜೆ ಪಾರ್ಟಿಗೆ ಸನ್ನಿ ಲಿಯೋನ್ ಅತಿಥಿಯಾಗಿದ್ದು, ಪಾರ್ಟಿಯಲ್ಲಿ ಭಾಗಿಯಾಗಲೆಂದು ಸನ್ನಿ ಲಿಯೋನಿ ಬೆಂಗಳೂರಿಗೆ ಬಂದಿದ್ದಾರೆ. ಹೊಸ ವರ್ಷ ಬರುತ್ತಿದ್ದು ಬೆಂಗಳೂರಿನ ಕ್ಲಬ್​ಗಳು ಸೆಲೆಬ್ರಿಟಿಗಳನ್ನು ಕರೆಸಿ ಐಶಾರಾಮಿ ಪಾರ್ಟಿಗಳನ್ನು ನೀಡುತ್ತಿವೆ. ಈಗ ಸನ್ನಿ ಲಿಯೋನಿ ಭಾಗವಹಿಸಲಿರುವ ಪಾರ್ಟಿಯ ಟಿಕೆಟ್ ಬೆಲೆ 1700 ರೂಪಾಯಿಗಳಾಗಿದೆ. ಇಂದು ರಾತ್ರಿಯೇ ಪಾರ್ಟಿ ನಡೆಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ