Video: ಬೇಟೆಗಾಗಿ ಹೊಂಚು ಹಾಕಿ ಕುಳಿತಿದ್ದ ಎರಡು ಸಿಂಹಗಳನ್ನು ಧೈರ್ಯವಾಗಿ ಎದುರಿಸಿದ ಬಸವ

Updated on: Apr 01, 2026 | 3:11 PM

ಬೇಟೆಗಾಗಿ ಹೊಂಚು ಹಾಕಿ ಹುಡುಕುತ್ತಿದ್ದ ಎರಡು ಸಿಂಹಗಳ ಬಾಯಿಗೆ ಸಿಗದೆ ಅವುಗಳನ್ನು ಧೈರ್ಯವಾಗಿ ಎದುರಿಸಿದ ಬಸವ ಎಲ್ಲರ ಮೆಚ್ಚುಗುಗೆ ಪಾತ್ರನಾಗಿದ್ದಾನೆ. ಗಿರ್ ಸೋಮನಾಥ್ ಜಿಲ್ಲೆಯಿಂದ ಆಘಾತಕಾರಿ ಮತ್ತು ರೋಮಾಂಚಕ ವಿಡಿಯೋವೊಂದು ಹೊರಬಿದ್ದಿದೆ.ಉನಾ ತಾಲೂಕಿನ ಪಟಾಪುರ ಗ್ರಾಮದಲ್ಲಿ ನಡೆದ ಈ ಘಟನೆ ಜಾನುವಾರುಗಳ ನಿರಂತರ ಬದುಕಿನ ಹೋರಾಟಕ್ಕೆ ಜೀವಂತ ಉದಾಹರಣೆಯಂತಿದೆ. ಎರಡೂ ದಿಕ್ಕಿನಿಂದ ಸಿಂಹಗಳು ಬಂದೇ ಬಿಟ್ಟಿದ್ದವು, ಆದರೆ ಧೈರ್ಯಗುಂದದೆ ಆ ಎತ್ತು ಸಿಂಹಗಳನ್ನು ಎದುರಿಸಿದೆ.

ಉನಾ, ಏಪ್ರಿಲ್ 1: ಬೇಟೆಗಾಗಿ ಹೊಂಚು ಹಾಕಿ ಹುಡುಕುತ್ತಿದ್ದ ಎರಡು ಸಿಂಹಗಳ ಬಾಯಿಗೆ ಸಿಗದೆ ಅವುಗಳನ್ನು ಧೈರ್ಯವಾಗಿ ಎದುರಿಸಿದ ಬಸವ ಎಲ್ಲರ ಮೆಚ್ಚುಗುಗೆ ಪಾತ್ರನಾಗಿದ್ದಾನೆ. ಗಿರ್ ಸೋಮನಾಥ್ ಜಿಲ್ಲೆಯಿಂದ ಆಘಾತಕಾರಿ ಮತ್ತು ರೋಮಾಂಚಕ ವಿಡಿಯೋವೊಂದು ಹೊರಬಿದ್ದಿದೆ.ಉನಾ ತಾಲೂಕಿನ ಪಟಾಪುರ ಗ್ರಾಮದಲ್ಲಿ ನಡೆದ ಈ ಘಟನೆ ಜಾನುವಾರುಗಳ ನಿರಂತರ ಬದುಕಿನ ಹೋರಾಟಕ್ಕೆ ಜೀವಂತ ಉದಾಹರಣೆಯಂತಿದೆ. ಎರಡೂ ದಿಕ್ಕಿನಿಂದ ಸಿಂಹಗಳು ಬಂದೇ ಬಿಟ್ಟಿದ್ದವು, ಆದರೆ ಧೈರ್ಯಗುಂದದೆ ಆ ಎತ್ತು ಸಿಂಹಗಳನ್ನು ಎದುರಿಸಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Follow Us
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More