ತಮಿಳು ಚಿತ್ರರಂಗದ ಕಾಮಿಡಿ ನಟ ವಿವೇಕ್ ಅಸ್ಥಿ ಹುಟ್ಟೂರಿನ ಸ್ಮಶಾನದ ಮರಗಳಿಗೆ ಗೊಬ್ಬರವಾಯ್ತು

ಪ್ರಕೃತಿ ಪ್ರೇಮಿ ವಿವೇಕ್ ಚಿತಾಭಸ್ಮವನ್ನ ವಿವೇಕ್ ಸ್ವಗ್ರಾಮ ಪೆರುಂಗಟೂರ್‌ ಗೆ ತೆಗೆದುಕೊಂಡು ಹೋಗಿ ಸ್ಮಶಾನದಲ್ಲಿ ಸಸಿಗಳನ್ನ ನೆಟ್ಟು ಆ ಸಸಿಗಳಿಗೆ ಗೊಬ್ಬರವಾಗಿ ಹಾಕಿದ್ದಾರೆ

  • TV9 Web Team
  • Published On - 14:35 PM, 30 Apr 2021

ತಮಿಳು ಚಿತ್ರರಂಗದ ಕಾಮಿಡಿ ನಟ ವಿವೇಕ್ ಅಸ್ಥಿ ಹುಟ್ಟೂರಿನ ಸ್ಮಶಾನದ ಮರಗಳಿಗೆ ಗೊಬ್ಬರವಾಯ್ತು:
ತಮಿಳು ನಟ ವಿವೇಕ್ ಇತ್ತೀಚೆಗಷ್ಟೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ವಿವೇಕ್‌ ಅಸ್ಥಿಯನ್ನ ಕುಟುಂಬದವರು ಯಾವುದೇ ನದಿಯಲ್ಲಿ ಬಿಟ್ಟಿಲ್ಲ. ಬದ್ಲಾಗಿ ವಿವೇಕ್ ಸ್ವಗ್ರಾಮ ಪೆರುಂಗಟೂರ್‌ ಗೆ ತೆಗೆದುಕೊಂಡು ಹೋಗಿ ಪ್ರಕೃತಿ ಪ್ರೇಮಿಯಾದ ವಿವೇಕ್ ಚಿತಾಭಸ್ಮವನ್ನ ಸ್ಮಶಾನದಲ್ಲಿ ಸಸಿಗಳನ್ನ ನೆಟ್ಟು ಆ ಸಸಿಗಳಿಗೆ ಗೊಬ್ಬರವಾಗಿ ಹಾಕಿದ್ದಾರೆ.

(Tamil comedian vivek ashes used as manure for trees in his native)

Vivek: ತಮಿಳು ನಟ ವಿವೇಕ್​ ನಿಧನಕ್ಕೆ ಕಂಬನಿ ಮಿಡಿದ ಪುನೀತ್​, ರಜನಿಕಾಂತ್​, ಪ್ರಕಾಶ್​ ರೈ, ರೆಹಮಾನ್​