Tecno Spark Go 1: ಟೆಕ್ನೋ ಸ್ಪಾರ್ಕ್ ಸರಣಿಯಲ್ಲಿ ಮತ್ತೊಂದು ಆಕರ್ಷಕ ಸ್ಮಾರ್ಟ್ಫೋನ್ ಎಂಟ್ರಿ
ಟೆಕ್ನೋ ಕಂಪನಿ ಸ್ಮಾರ್ಟ್ಫೋನ್ಗಳಲ್ಲಿ ಹಲವು ಮಾದರಿಗಳು ದೇಶದಲ್ಲಿ ಲಭ್ಯವಿದೆ. ಟೆಕ್ನೋ ಕ್ಯಾಮನ್ ಮತ್ತು ಸ್ಪಾರ್ಕ್ ಎಡಿಶನ್ಗಳು ಭಾರತದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿವೆ. ಈ ಬಾರಿ ಟೆಕ್ನೋ, ಸ್ಪಾರ್ಕ್ ಸರಣಿಯಲ್ಲಿ ಟೆಕ್ನೋ ಸ್ಪಾರ್ಕ್ ಗೊ 1 ಮಾದರಿಯನ್ನು ಬಿಡುಗಡೆ ಮಾಡಿದೆ. ಬಜೆಟ್ ದರಕ್ಕೆ ಆಕರ್ಷಕ ಫೀಚರ್ಸ್ ನೀಡುವುದು ಟೆಕ್ನೋ ಸ್ಪೆಶಾಲಿಟಿ.
ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಬಜೆಟ್ ದರಕ್ಕೆ ಹೊಸ ಹೊಸ ಫೋನ್ಗಳನ್ನು ಒದಗಿಸುವುದು ಎಂದರೆ ಅದು ಟೆಕ್ನೋ. ಟೆಕ್ನೋ ಕಂಪನಿ ಸ್ಮಾರ್ಟ್ಫೋನ್ಗಳಲ್ಲಿ ಹಲವು ಮಾದರಿಗಳು ದೇಶದಲ್ಲಿ ಲಭ್ಯವಿದೆ. ಟೆಕ್ನೋ ಕ್ಯಾಮನ್ ಮತ್ತು ಸ್ಪಾರ್ಕ್ ಎಡಿಶನ್ಗಳು ಭಾರತದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿವೆ. ಈ ಬಾರಿ ಟೆಕ್ನೋ, ಸ್ಪಾರ್ಕ್ ಸರಣಿಯಲ್ಲಿ ಟೆಕ್ನೋ ಸ್ಪಾರ್ಕ್ ಗೊ 1 ಮಾದರಿಯನ್ನು ಬಿಡುಗಡೆ ಮಾಡಿದೆ. ಬಜೆಟ್ ದರಕ್ಕೆ ಆಕರ್ಷಕ ಫೀಚರ್ಸ್ ನೀಡುವುದು ಟೆಕ್ನೋ ಸ್ಪೆಶಾಲಿಟಿ. ಹೊಸ ಟೆಕ್ನೋ ಫೋನ್ನಲ್ಲಿ 13 ಮೆಗಾಪಿಕ್ಸೆಲ್ ಡ್ಯುವೆಲ್ ಕ್ಯಾಮೆರಾ ಇದೆ. ಹೆಚ್ಚಿನ ಡೀಟೇಲ್ಸ್ ವಿಡಿಯೊದಲ್ಲಿದೆ.