Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಎಟಿಎಂನಿಂದ 30 ಲಕ್ಷ ರೂ. ಕದ್ದ ಮುಸುಕುಧಾರಿಗಳು

ನಯನಾ ರಾಜೀವ್
|

Updated on: Mar 03, 2025 | 1:18 PM

ತೆಲಂಗಾಣ, ಮಾರ್ಚ್​ 3: ತೆಲಂಗಾಂಣದ ಎಟಿಎಂನಿಂದ ಮೂವರು ಮುಸುಕುಧಾರಿಗಳು 30 ಲಕ್ಷ ರೂ. ಕಳವು ಮಾಡಿರುವ ಘಟನೆ ನಡೆದಿದೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಕೇವಲ ನಾಲ್ಕು ನಿಮಿಷಗಳಲ್ಲಿ ಎಟಿಎಂ ಯಂತ್ರ ಕತ್ತರಿಸಿ 30 ಲಕ್ಷ ರೂ. ಹಣ ದೋಚಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ