ಚಿತ್ರದುರ್ಗದಲ್ಲಿರುವ ಯಮಗಾತ್ರದ ಗಾಳಿಯಂತ್ರಗಳಿಂದ ನರಕವಾದ ಸ್ಥಳೀಯರ ಬದುಕು
ಗಾಳಿಯಂತ್ರದ ಕರ್ಕಶ ಶಬ್ದಕ್ಕೆ ಜೀವನವೇ ನರಕ!

ಚಿತ್ರದುರ್ಗದಲ್ಲಿರುವ ಯಮಗಾತ್ರದ ಗಾಳಿಯಂತ್ರಗಳಿಂದ ನರಕವಾದ ಸ್ಥಳೀಯರ ಬದುಕು

|

Updated on: Dec 06, 2020 | 1:41 PM

ಕೋಟೆ ನಾಡು ಚಿತ್ರದುರ್ಗ ಎಂಟ್ರಿಯಾದರೆ ಸಾಕು, ಯಮಗಾತ್ರದ ಗಾಳಿಯಂತ್ರಗಳು ಕಣ್ಣಿಗೆ ಬೀಳುತ್ತವೆ. ಆದ್ರೆ, ಈ ಬೃಹತ್ ಗಾಳಿಯಂತ್ರಗಳಿಂದಾಗಿ ದುರ್ಗಕ್ಕೆ ಮಾತ್ರ ನಯಾಪೈಸೆಯ ಲಾಭ ಆಗಿಲ್ಲ. ಬದಲಾಗಿ ಪ್ರಕೃತಿ ವಿನಾಶ, ಜನರ ನೆಮ್ಮದಿ ಭಂಗ ಆಗುತ್ತಿದೆ.

Published on: Dec 06, 2020 01:41 PM