ಸಚಿವ ಸ್ಥಾನದ ಕನಸು ಕಾಣುತ್ತಿರುವ ರೇಣುಕಾಚಾರ್ಯ ಕ್ಷೇತ್ರದ ಜನಕ್ಕೆ ಈಗ ಕೋತಿ ಕಾಟ

ಆಯೇಷಾ ಬಾನು
|

Updated on:Dec 06, 2020 | 1:59 PM

ಲೇ ಯಾಕ್ಲಾ ಕೋತಿ ತರಹ ಆಡುತ್ತೀಯಾ. ಸ್ವಲ್ಪ ತಾಳು ಎಲ್ಲ ಸರಿಹೋಗುತ್ತದೆ. ಇಂತಹ ಮಾತುಗಳು ಬಹುತೇಕ ಕಡೆ ಕೇಳಿಬರುತ್ತವೆ. ಒಬ್ಬ ಮನಷ್ಯನ ವರ್ತನೆಯಲ್ಲಿ ಸ್ವಲ್ಪ ವ್ಯತ್ಯಾಸ ಆದ್ರು ಕೋತಿ ಹೆಸರು ಬರುತ್ತೆ. ಆದ್ರೆ ನಿಜವಾದ ಕೋತಿ ವರ್ತನೆ ಹೇಗಿರುತ್ತೆ. ನಿಜಕ್ಕೂ ನೀವು ಒಮ್ಮೆ ನೋಡಿದ್ರೆ ಬೆಚ್ಚಿ ಬೀಳುತ್ತೀರಿ.

Published on: Dec 06, 2020 01:59 PM