ತುಲಾ ರಾಶಿಯಲ್ಲಿ ರವಿ , ಮಿಥುನ ರಾಶಿಯಲ್ಲಿ ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ವಿವರಣೆ ಇಲ್ಲಿದೆ
ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ನವೆಂಬರ್ 9, 2025ರ ದೈನಂದಿನ ರಾಶಿ ಭವಿಷ್ಯವನ್ನು ನೀಡಿದ್ದಾರೆ. ಈ ವರದಿಯು 12 ರಾಶಿಗಳ ಮೇಲೆ ಗ್ರಹಗಳ ಪ್ರಭಾವ, ಅದೃಷ್ಟದ ಬಣ್ಣ, ಸಂಖ್ಯೆ ಹಾಗೂ ಶುಭ ಮಂತ್ರಗಳನ್ನು ಒಳಗೊಂಡಿದೆ. ಉದ್ಯೋಗ, ಆರ್ಥಿಕತೆ, ಆರೋಗ್ಯ ಮತ್ತು ಸಂಬಂಧಗಳ ಕುರಿತು ಪ್ರತಿಯೊಂದು ರಾಶಿಯ ನಿಖರ ಮಾಹಿತಿಯನ್ನು ಒದಗಿಸಲಾಗಿದೆ.
2025ರ ನವೆಂಬರ್ 9ರ ರವಿವಾರವಾಗಿರುವ ಇಂದು ರವಿ ತುಲಾ ರಾಶಿಯಲ್ಲಿ ಮತ್ತು ಚಂದ್ರ ಮಿಥುನ ರಾಶಿಯಲ್ಲಿ ಸಂಚಾರ ಮಾಡಲಿದ್ದಾನೆ. ರಾಹುಕಾಲವು ಸಂಜೆ 4 ಗಂಟೆ 23 ನಿಮಿಷದಿಂದ 5 ಗಂಟೆ 51 ನಿಮಿಷದವರೆಗೆ ಇರಲಿದ್ದು, ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ ಹಾಗೂ ಶುಭಕಾಲವು ಬೆಳಗ್ಗೆ 10 ಗಂಟೆ 36 ನಿಮಿಷದಿಂದ 12 ಗಂಟೆ 3 ನಿಮಿಷದವರೆಗೆ ಇರಲಿದೆ. ವಿಶ್ವಾಸುನಾಮ ಸಂವತ್ಸರ, ದಕ್ಷಿಣಾಯನ, ಕಾರ್ತಿಕ ಮಾಸ, ಶರದ್ ಋತು, ಕೃಷ್ಣ ಪಕ್ಷ, ಪಂಚಮಿ, ಆರ್ದ್ರಾ ನಕ್ಷತ್ರ, ಸಿದ್ದ ಯೋಗ, ಬಾಲವಕರಣ ಇರುವ ಈ ದಿನದ ದ್ವಾದಾಶ ರಾಶಿಗಳ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Nov 09, 2025 06:25 AM
