‘ಯಶ್19-K46 ಯಾವುದಕ್ಕೆ ಕಾಯ್ತಿದ್ದೀರಿ?’; ರಾಜ್​ ಬಿ. ಶೆಟ್ಟಿ ಕೊಟ್ರು ಉತ್ತರ

‘ಯಶ್19-K46 ಯಾವುದಕ್ಕೆ ಕಾಯ್ತಿದ್ದೀರಿ?’; ರಾಜ್​ ಬಿ. ಶೆಟ್ಟಿ ಕೊಟ್ರು ಉತ್ತರ

ರಾಜೇಶ್ ದುಗ್ಗುಮನೆ
|

Updated on: Jul 03, 2023 | 9:45 AM

ಸ್ಯಾಂಡಲ್​ವುಡ್​ನಲ್ಲಿ ‘ಯಶ್ 19’ ಹಾಗೂ ‘K46’ ಚಿತ್ರದ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರದ ಬಗ್ಗೆ ಕೇವಲ ಕನ್ನಡ ಮಂದಿ ಮಾತ್ರವಲ್ಲ ಪರಭಾಷಿಗರು ಕೂಡ ಕಾಯುತ್ತಿದ್ದಾರೆ. ಈ ಬಗ್ಗೆ ರಾಜ್ ಬಿ. ಶೆಟ್ಟಿ ಮಾತನಾಡಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ ‘ಯಶ್ 19’ ಹಾಗೂ ‘K46’ ಚಿತ್ರದ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರದ ಬಗ್ಗೆ ಕೇವಲ ಕನ್ನಡ ಮಂದಿ ಮಾತ್ರವಲ್ಲ ಪರಭಾಷಿಗರು ಕೂಡ ಕಾಯುತ್ತಿದ್ದಾರೆ. ಈ ಎರಡು ಸಿನಿಮಾಗಳ ಪೈಕಿ ಯಾವುದು ಹೆಚ್ಚು ನಿರೀಕ್ಷೆ ಮೂಡಿಸಿದೆ ಎನ್ನುವ ಪ್ರಶ್ನೆ ರಾಜ್​ ಬಿ. ಶೆಟ್ಟಿಗೆ (Raj B Shetty) ಎದುರಾಯ್ತು. ಈ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ. ‘ಇಬ್ಬರೂ ನನ್ನ ಫೇವರಿಟ್ ನಟರು. ಹೀಗಾಗಿ ಎರಡೂ ಸಿನಿಮಾಗಾಗಿ ಕಾಯುತ್ತಿದ್ದೇನೆ’ ಎಂದಿದ್ದಾರೆ ರಾಜ್​ ಬಿ. ಶೆಟ್ಟಿ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ