Nitya Bhavishya: ಬುಧವಾರದ ರಾಶಿ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳು ಏನು ಹೇಳುತ್ತವೆ? ತಿಳಿದುಕೊಳ್ಳಿ, ಇಲ್ಲಿದೆ ವಿಡಿಯೋ

| Updated By: ವಿವೇಕ ಬಿರಾದಾರ

Updated on: Feb 22, 2023 | 6:37 AM

2023 ಫೆಬ್ರವರಿ 22ರ ಬುಧವಾರ ರಾಶಿ ಭವಿಷ್ಯ (Horoscope Today) ಹೇಗಿದೆ? ಸೂರ್ಯ- ಚಂದ್ರರ, ಸಂಚಾರ ಚನ್ನಾಗಿರಬೇಕು. ನಿಮ್ಮ ರಾಶಿ ಫಲ (Nitya Bhavishya) ಏನು ಹೇಳುತ್ತದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಬಸವರಾಜ ಗುರೂಜಿಯಿಂದ ಉತ್ತರ ತಿಳಿದುಕೊಳ್ಳಿ.

2023 ಫೆಬ್ರವರಿ 22ರ ಬುಧವಾರ ರಾಶಿ ಭವಿಷ್ಯ (Horoscope Today) ಹೇಗಿದೆ? ಸೂರ್ಯ- ಚಂದ್ರರ, ಸಂಚಾರ ಚನ್ನಾಗಿರಬೇಕು. ನಿಮ್ಮ ರಾಶಿ ಫಲ (Nitya Bhavishya) ಏನು ಹೇಳುತ್ತದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನಿತ್ಯಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಶತಭಿಷಾ, ಮಾಸ: ಫಾಲ್ಗುಣ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಶತಭಿಷಾ/ಪೂರ್ವಾಭಾದ್ರ, ಯೋಗ: ಸಾಧ್ಯ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ-54 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 37 ನಿಮಿಷಕ್ಕೆ. ರಾಹು ಕಾಲ 12:46-17:10ರವರೆಗೆ, ಯಮಘಂಡ ಕಾಲ 08:51-09:51 ರವರೆಗೆ, ಗುಳಿಕ ಕಾಲ ಮಧ್ಯಾಹ್ನ 11:18-12:46ರವರೆಗೆ

 

Published on: Feb 22, 2023 06:35 AM