AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karwar Coast: ಕಾರವಾರ ಬಳಿ ಅರಬ್ಬೀ ಸಮುದ್ರದಲ್ಲಿ ಮುಳುಗುತ್ತಿದ್ದ ಪ್ರವಾಸಿಯೊಬ್ಬನ ರಕ್ಷಣೆ

Karwar Coast: ಕಾರವಾರ ಬಳಿ ಅರಬ್ಬೀ ಸಮುದ್ರದಲ್ಲಿ ಮುಳುಗುತ್ತಿದ್ದ ಪ್ರವಾಸಿಯೊಬ್ಬನ ರಕ್ಷಣೆ

ಅರುಣ್​ ಕುಮಾರ್​ ಬೆಳ್ಳಿ
|

Updated on:Jun 01, 2023 | 5:45 PM

Share

ರಕ್ಷಿಸಲ್ಪಟ್ಟ ವ್ಯಕ್ತಿಯನ್ನು ಬೋಟ್ ನಲ್ಲಿ ಸಮುದ್ರ ತೀರಕ್ಕೆ ತರುತ್ತಿರುವ ದೃಶ್ಯವನ್ನು ತೀರದಲ್ಲಿದ್ದ ಪ್ರವಾಸಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ.

ಕಾರವಾರ: ನಿನ್ನೆಯಷ್ಟೇ ಜಿಲ್ಲೆಯ ಹೊನ್ನಾವರದ ಬಳಿ ಅರಬ್ಬೀ ಸಮುದ್ರದಲ್ಲಿ (Arabian Sea) ಮೀನಿಗಾರಿಕೆಯ ಬೋಟೊಂದು ಮುಳುಗಡೆಯಾಗಿ ಅದರಲ್ಲಿದ್ದ ನಾಲ್ವರನ್ನು ಬೇರೆ ಮೀನುಗಾರರು ರಕ್ಷಿಸಿದ ವಿಡಿಯೋ ತೋರಿಸಿದೆವು. ಇವತ್ತು ಆದೇ ಜಿಲ್ಲೆ ಮತ್ತು ಅದೇ ಸಮುದ್ರದಲ್ಲಿ ಮುಳಗುತ್ತಿದ್ದ ಪ್ರವಾಸಿಯೊಬ್ಬನನ್ನು (tourist) ಕಾರವಾರದ ಕೋಸ್ಟ್ ಗಾರ್ಡ್ (Coast Guard) ಬದುಕಿಳಿಸಿದೆ. ರಕ್ಷಿಸಲ್ಪಟ್ಟ ವ್ಯಕ್ತಿಯನ್ನು ಬೋಟ್ ನಲ್ಲಿ ಸಮುದ್ರ ತೀರಕ್ಕೆ ತರುತ್ತಿರುವ ದೃಶ್ಯವನ್ನು ತೀರದಲ್ಲಿದ್ದ ಪ್ರವಾಸಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಬದುಕುಳಿದ ವ್ಯಕ್ತಿ ಅಧೀರ ಮತ್ತು ವಿಚಲಿತನಾಗಿರುವುದನ್ನು ಗುರುತಿಸಬಹುದು.

ಮತ್ತಷ್ಟು ವಿಡಿಯೋ ಸುದ್ದಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

 

Published on: Jun 01, 2023 05:45 PM